ಸರ್ಪೈಸ್ ಕಾರ್ಡ್ ನೀಡಿ

ಇಂದು ಪ್ರೇಮಿಗಳ ದಿನ. ಜಗತ್ತಿನಾದ್ಯಂತ ಪ್ರೇಮಿಗಳು ತಾವು ಇಷ್ಟಪಡುವ ವ್ಯಕ್ತಿಯೊಂದಿಗೆ ಸುಂದರ ಕ್ಷಣ ಕಳೆಯುವ ಗಳಿಗೆ.

Photo credit:Twitter

ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ಬರೆಯಬಹುದು

ಈ ವಿಶೇಷ ದಿನ ಪ್ರೇಮಿಗಳು ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳುವಂತಿರಬೇಕೆಂದು ಬಯಸುವುದು ಸಹಜ. ತಮ್ಮ ಪ್ರೇಮಿಗೆ ಅಚ್ಚರಿ ನೀಡಬೇಕೆಂದು ಏನೆಲ್ಲಾ ಉಪಾಯ ಮಾಡುತ್ತಾರೆ.

ಸರ್ಪೈಸ್ ಡಿನ್ನರ್ ಪಾರ್ಟಿ

ಈ ದಿನ ನೀವು ಇಷ್ಟಪಡುವ ವ್ಯಕ್ತಿಗಳಿಗೆ ಯಾವ ರೀತಿ ಸರ್ಪೈಸ್ ಕೊಡಬಹುದು ಅಥವಾ ಪ್ರಪೋಸ್ ಮಾಡಬಹುದು ಎಂಬುದಕ್ಕೆ ಇಲ್ಲಿದೆ ಟಿಪ್ಸ್

ಇಷ್ಟಪಡುವ ಜಾಗಕ್ಕೆ ಕರೆದೊಯ್ಯಬಹುದು

ಭಾವನಾತ್ಮಕವಾಗಿ ಕನೆಕ್ಟ್ ಆಗುವ ಉಡುಗೊರೆ ನೀಡಿ

ಆಕೆ/ಆತನಿಗಾಗಿ ಹಾಡಿ!

ಆಕೆ/ಆತನ ಬಗ್ಗೆ ಒಂದು ಕವನ ಬರೆಯಬಹುದು

ಮನಸ್ಸು ಬಿಚ್ಚಿ ಮಾತನಾಡಿ

ಈ ದಿನ ನೀವು ಇಷ್ಟಪಡುವ ವ್ಯಕ್ತಿಗಳಿಗೆ ಯಾವ ರೀತಿ ಸರ್ಪೈಸ್ ಕೊಡಬಹುದು ಅಥವಾ ಪ್ರಪೋಸ್ ಮಾಡಬಹುದು ಎಂಬುದಕ್ಕೆ ಇಲ್ಲಿದೆ ಟಿಪ್ಸ್