ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಮತ್ತಿತರ ಆರೋಗ್ಯ ಸಮಸ್ಯೆ ಬಾರದಂತೆ ತಡೆಯಲು ವಿಟಮಿನ್ ಸಿ ಅಂಶ ಅಗತ್ಯ ಎಂಬುದು ನಮಗೆಲ್ಲಾ ಗೊತ್ತು.
Photo credit:Twitter, facebookವಿಟಮಿನ್ ಸಿ ಅಂಶದ ಕೊರತೆಯಿಂದ ನಮ್ಮ ದೇಹಕ್ಕೆ ಅನೇಕ ಆರೋಗ್ಯ ಸಮಸ್ಯೆಗಳಾಗುವ ಸಾಧ್ಯಾತೆಗಳಿವೆ.
ಹಾಗಿದ್ದರೆ ವಿಟಮಿನ್ ಸಿ ಕೊರತೆಯಾಗಿದೆ ಎಂದು ತಿಳಿದುಕೊಳ್ಳುವುದು ಹೇಗೆ? ಅದರ ಲಕ್ಷಣಗಳೇನು ನೋಡೋಣ.
ಹಾಗಿದ್ದರೆ ವಿಟಮಿನ್ ಸಿ ಕೊರತೆಯಾಗಿದೆ ಎಂದು ತಿಳಿದುಕೊಳ್ಳುವುದು ಹೇಗೆ? ಅದರ ಲಕ್ಷಣಗಳೇನು ನೋಡೋಣ.