ಚರ್ಮದ ಜೀವಕೋಶಗಳ ನಿಯಂತ್ರಣ ಮೀರಿ ಅಸಹಜ ಚರ್ಮ ಬೆಳೆದಾಗ ಅದನ್ನು ಚರ್ಮದ ಕ್ಯಾನ್ಸರ್ ಎನ್ನಲಾಗುತ್ತದೆ. ಹಾಗಿದ್ದರೆ ಚರ್ಮದ ಕ್ಯಾನ್ಸರ್ ನನ್ನು ಪತ್ತೆ ಮಾಡಬಹುದಾದ ಕೆಲವು ಲಕ್ಷಣಗಳೇನು ನೋಡೋಣ.
credit: social media
ಅನುವಂಶೀಯ ಅಥವಾ ಜೀವನಶೈಲಿಯಿಂದಾಗಿ ಚರ್ಮದ ಕ್ಯಾನ್ಸರ್ ಬರಬಹುದು
ಸೂರ್ಯನ ಅಥವಾ ಟ್ಯಾನಿಂಗ್ ಬೆಡ್ ಅತಿ ನೇರಳೆ ವಿಕಿರಣಗಳಿಗೆ ಮೈಒಡ್ಡಬೇಡಿ
ಚರ್ಮ ವಿಚಿತ್ರವಾಗಿ ಬೆಳ್ಳಗಾಗವುದು ಚರ್ಮದ ಕ್ಯಾನ್ಸರ್ ಪ್ರಮುಖ ಲಕ್ಷಣ
ದೇಹದಲ್ಲಿ ಅಸಹಜವಾಗಿ ಮಚ್ಚೆಗಳು ಕಂಡುಬಂದರೆ ಕ್ಯಾನ್ಸರ್ ಲಕ್ಷಣಗಳಾಗಬಹುದು
ಕೂದಲು ಹೊಂಬಣ್ಣ ಅಥವಾ ಬೇರೆ ಬಣ್ಣಕ್ಕೆ ತಿರುಗುವುದು ಇದರ ಲಕ್ಷಣಗಳಲ್ಲಿ ಒಂದು
ದೇಹ ತೂಕದಲ್ಲಿ ಅಸಹಜವಾಗಿ ಹೆಚ್ಚು, ಕಡಿಮೆಯಾದರೆ ನಿರ್ಲ್ಯಕ್ಷ ಬೇಡ
ಚರ್ಮದಲ್ಲಿ ಅಸಹಜ ತುರಿಕೆ, ನೋವು ಅಥವಾ ಕಿರಿ ಕಿರಿಯಾಗವುದು.