ಅಡುಗೆಗಳಲ್ಲಿ ರುಚಿಗಾಗಿ ವಿವಿಧ ರೀತಿಯ ರುಚಿ ಹೆಚ್ಚಿಸುವ ಅಂಶಗಳನ್ನು ಸೇರಿಸುತ್ತಾರೆ. ಅಂತಹವುಗಳಲ್ಲಿ ಮೋನೋಸೋಡಿಯಂ ಗ್ಲುಟಮೇಟ್ ಒಂದು. ಅಂದರೆ ಒಂದು ರೀತಿಯ ಉಪ್ಪು. ಇದನ್ನು ಟೇಸ್ಟಿಂಗ್ ಸಾಲ್ಟ್ ಎಂದು ಹೇಳುತ್ತಾರೆ. ಈ ಉಪ್ಪನ್ನು ಬಳಸಿದರೆ ಉಂಟಾಗುವ ಅನಾರೋಗ್ಯದ ಸಮಸ್ಯೆಗಳು ತಿಳಿಯೋಣ.
credit: social media