ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯಬೇಕು ಎಂದು ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದಾರೆ. ಹೊಟ್ಟೆಯಲ್ಲಿರುವ ಕಲ್ಮಶ ನಿವಾರಿಸಲು ಈ ರೀತಿ ಮಾಡಬೇಕು.
Photo credit:Twitter, facebookನೀರು ಮಾತ್ರವಲ್ಲದೆ, ಕೆಲವೊಂದು ಪಾನೀಯಗಳನ್ನು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅನೇಕ ಸಮಸ್ಯೆಗಳು ಪರಿಹಾರವಾಗುತ್ತದೆ.
ದಿನವಿಡೀ ನಿಮ್ಮನ್ನು ಉಲ್ಲಾಸಭರಿತರಾಗಿರಿಸಲು ಖಾಲಿ ಹೊಟ್ಟೆಯಲ್ಲಿ ಯಾವ ಪಾನೀಯ ಸೇವಿಸಬೇಕು ಎಂದು ನೋಡೋಣ.
ದಿನವಿಡೀ ನಿಮ್ಮನ್ನು ಉಲ್ಲಾಸಭರಿತರಾಗಿರಿಸಲು ಖಾಲಿ ಹೊಟ್ಟೆಯಲ್ಲಿ ಯಾವ ಪಾನೀಯ ಸೇವಿಸಬೇಕು ಎಂದು ನೋಡೋಣ.