ತರಕಾರಿ ಎಂದರೆ ಬೇಯಿಸಿ ತಿನ್ನುವುದು ಮಾತ್ರವಲ್ಲ, ಕೆಲವೊಂದು ತರಕಾರಿಗಳನ್ನು ಹಸಿಯಾಗಿಯೇ ತಿಂದರೆ ಒಳ್ಳೆಯದು.
Photo credit:WD, facebookಕೆಲವು ತರಕಾರಿಗಳು ಹಸಿ ತಿಂದರೇ ರುಚಿಯೂ ಹೆಚ್ಚು, ಅವುಗಳಲ್ಲಿರುವ ಪೋಷಕಾಂಶಗಳು ನಷ್ಟವಾಗದೇ ನಮ್ಮ ದೇಹ ಸೇರಲು ಸಹಾಯವಾಗುತ್ತದೆ.
ಹಸಿಯಾಗಿ ತಿಂದರೆ ದೇಹಕ್ಕೆ ಹೆಚ್ಚು ಉತ್ತಮ ಎನಿಸಿಕೊಳ್ಳುವ ತರಕಾರಿ, ಹಣ್ಣು ಹಂಪಲುಗಳು ಯಾವುವು ನೋಡೋಣ.
ಹಸಿಯಾಗಿ ತಿಂದರೆ ದೇಹಕ್ಕೆ ಹೆಚ್ಚು ಉತ್ತಮ ಎನಿಸಿಕೊಳ್ಳುವ ತರಕಾರಿ, ಹಣ್ಣು ಹಂಪಲುಗಳು ಯಾವುವು ನೋಡೋಣ.