ಮಕ್ಕಳ ಮೆದುಳಿನ ಬೆಳವಣಿಗೆ ಸರಿಯಾಗಿ ಆಗದೇ ಇದ್ದಲ್ಲಿ ಅವರ ಭವಿಷ್ಯವೇ ಹಾಳಾಗಬಹುದು. ಹೀಗಾಗಿ ಮೆದುಳಿನ ಬೆಳವಣಿಗೆಗೆ ತಕ್ಕ ಆಹಾರ ಸೇವಿಸಬೇಕು.
Photo credit:Twitter, facebookಮಕ್ಕಳಲ್ಲಿ ಇತರ ಅಂಗಗಳಂತೇ ಮೆದುಳಿನ ಬೆಳವಣಿಗೆಗೆ ಅಗತ್ಯವಾದ ಕೆಲವೊಂದು ಪೂರಕ ಆಹಾರಗಳಿವೆ.
ಬ್ರಾಹ್ಮಿ ಎಲೆ, ಮೀನು, ಕೆಲವೊಂದು ಸೊಪ್ಪು ತರಕಾರಿಗಳನ್ನು ಸೇವಿಸುವುದರಿಂದ ಮೆದುಳಿನ ಬೆಳವಣಿಗೆ ಸರಿಯಾಗಿ ಆಗಿ ಮಕ್ಕಳು ಚುರುಕಾಗುತ್ತಾರೆ. ಅಂತಹ ಆಹಾರಗಳು ಯಾವುವು ನೋಡೋಣ.
ಬ್ರಾಹ್ಮಿ ಎಲೆ, ಮೀನು, ಕೆಲವೊಂದು ಸೊಪ್ಪು ತರಕಾರಿಗಳನ್ನು ಸೇವಿಸುವುದರಿಂದ ಮೆದುಳಿನ ಬೆಳವಣಿಗೆ ಸರಿಯಾಗಿ ಆಗಿ ಮಕ್ಕಳು ಚುರುಕಾಗುತ್ತಾರೆ. ಅಂತಹ ಆಹಾರಗಳು ಯಾವುವು ನೋಡೋಣ.