ದೇಹ ತಂಪಗಾಗಿಸಲು ಬೇಕು ಜ್ಯೂಸ್

ಬೇಸಿಗೆಯಲ್ಲಿ ದೇಹ ತಂಪಗಾಗಿಸಲು ಸಾಕಷ್ಟು ನೀರು ಮತ್ತು ನೀರನಂಶದ ಸೇವನೆ ಮಾಡುವುದು ಅತೀ ಅಗತ್ಯ.

Photo credit:Facebook

ನಿರ್ಜಲೀಕರಣವಾಗದಂತೆ ತಡೆಯಬೇಕು

ದೇಹ ನಿರ್ಜಲೀಕರಣವಾಗದಂತೆ ತಡೆಯುವುದಕ್ಕೆ ನೀರಿನಂಶ ಬೇಕೇಬೇಕು. ಇದಕ್ಕಾಗಿ ನೀರಿನಂಶವನ್ನು ಜ್ಯೂಸ್ ನ ರೂಪದಲ್ಲಿ ಸೇವಿಸಲು ಇಷ್ಟಪಡುತ್ತೇವೆ.

ಕಬ್ಬಿನ ಹಾಲು ಸೇವಿಸಿ

ಬೇಸಿಗೆಯಲ್ಲಿ ದೇಹ ತಂಪಗಾಗಿಸುವುದರ ಜೊತೆಗೆ ನಮ್ಮ ಆರೋಗ್ಯ ಕಾಪಾಡಲು ಈ ಗ್ರೀನ್ ಜ್ಯೂಸ್ ಮಾಡಿ ಸೇವಿಸಿ.

ಅಲ್ಯುವೀರಾ ರಸ ಸೇವನೆ

ಸೋರೆಕಾಯಿ ರಸ

ಸೌತೆಕಾಯಿ ಜ್ಯೂಸ್

ಪಾಲಕ್ ರಸ ಸೇವನೆ

ಸೆಖೆಗಾಲಕ್ಕೆ ಒಳ್ಳೆಯದು ಈ ಗ್ರೀನ್ ಜ್ಯೂಸ್

ಬೇಸಿಗೆಯಲ್ಲಿ ದೇಹ ತಂಪಗಾಗಿಸುವುದರ ಜೊತೆಗೆ ನಮ್ಮ ಆರೋಗ್ಯ ಕಾಪಾಡಲು ಈ ಗ್ರೀನ್ ಜ್ಯೂಸ್ ಮಾಡಿ ಸೇವಿಸಿ.