ಇಂದಿನ ಜೀವನ ಶೈಲಿ ಮತ್ತು ಆಹಾರ ಕ್ರಮದಿಂದಾಗಿ ಯುವಜನಾಂಗ ತೂಕ ಹೆಚ್ಚಿಸಿಕೊಂಡು ಕಿರಿ ಕಿರಿ ಅನುಭವಿಸುತ್ತಿದ್ದಾರೆ.
Photo credit:Twitter, facebookತೂಕ ಕಳೆದುಕೊಳ್ಳಲು ನಮ್ಮ ಆಹಾರ, ಜೀವನ ಶೈಲಿಯಲ್ಲಿ ಬದಲಾವಣೆ ಮಾಡುವುದು ಅನಿವಾರ್ಯವಾಗುತ್ತದೆ.
ಹಾಗಿದ್ದರೂ ತೂಕ ಕಳೆದುಕೊಳ್ಳದೇ ಇದ್ದರೆ ಅದಕ್ಕೆ ಈ ಕೆಲವು ವಿಚಾರಗಳು ಕಾರಣವಾಗಿರಬಹುದು. ಅವು ಏನೆಂದು ನೋಡೋಣ.
ಹಾಗಿದ್ದರೂ ತೂಕ ಕಳೆದುಕೊಳ್ಳದೇ ಇದ್ದರೆ ಅದಕ್ಕೆ ಈ ಕೆಲವು ವಿಚಾರಗಳು ಕಾರಣವಾಗಿರಬಹುದು. ಅವು ಏನೆಂದು ನೋಡೋಣ.