ಕೂದಲು ಬಾಚುವ ಮೊದಲು ಈ ವಿಷಯ ನೆನಪಿರಲಿ!

ಕೂದಲುಗಳ ಆರೋಗ್ಯ ಕಾಪಾಡಲು ನಾವು ಏನೇನೋ ಸರ್ಕಸ್ ಮಾಡುತ್ತೇವೆ. ಅದರಲ್ಲಿ ಬಾಚಣಿಗೆ ಕೂಡಾ ಪ್ರಾಮುಖ್ಯವಾದುದು. ನಾವು ಬಳಸುವ ಬಾಚಣಿಗೆಯನ್ನು ಇನ್ನೊಬ್ಬರು ಬಳಸಲು ಬಿಡಬಾರದು. ಕೂದಲು ಬಾಚುವಾಗ ಕೆಲವೊಂದು ಟಿಪ್ಸ್ ಪಾಲಿಸಬೇಕು. ಅದು ಯಾವುದು ನೋಡೋಣ.

credit: social media

ಕೂದಲು ಬಾಚಲು ಸರಿಯಾದ ಟೆಕ್ನಿಕ್ ಬಳಸಿ

ಒಬ್ಬರು ಬಳಸಿದ ಬಾಚಣಿಗೆ ಬೇಡ

ಬಳಸಿದ ಬಾಚಣಿಗೆ ಬಳಸಿದರೆ ಸೋಂಕು ಅಪಾಯವಿದೆ

ತಲೆಹೊಟ್ಟು ಬರಬಹುದು

ಸಿಕ್ಕು ಬಿಡಿಸಲು ಪ್ರತ್ಯೇಕ ಬಾಚಣಿಗೆ ಬಳಸಿ

ಒದ್ದೆ ಕೂದಲು ಬಾಚಬೇಡಿ

ಎಣ್ಣೆ ಹಾಕಿದ ತಕ್ಷಣ ಬಾಚಬೇಡಿ