ನಾವು ಇಷ್ಟಪಡುವ ವ್ಯಕ್ತಿಗೆ ಐ ಲವ್ ಯೂ ಎಂದು ಮಂಡಿಯೂರಿ ಪ್ರಪೋಸ್ ಮಾಡುವುದೇ ಯುವ ಪ್ರೇಮಿಗಳಿಗೆ ದೊಡ್ಡ ವಿಚಾರ.
Photo credit:Twitterಆದರೆ ನೀವು ಒಂದು ರಿಲೇಷನ್ ಶಿಪ್ ನಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಬೇಕೆಂದಿದ್ದರೆ ಐ ಲವ್ ಯೂಗಿಂತಲೂ ಪವರ್ ಫುಲ್ ಆಗಿರುವ ಒಂದು ವಾಕ್ಯ ಹೇಳಬೇಕು.
ಐ ಲವ್ ಯೂ ಎನ್ನುವುದರ ಜೊತೆಗೆ ನಿನ್ನನ್ನು ಯಾವತ್ತೂ ಕೈ ಬಿಡಲ್ಲ ಎಂಬ ಭರವಸೆ ನೀಡಿ. ಆಗ ನಿಮ್ಮ ಸಂಗಾತಿ ನಿಮ್ಮೆಲ್ಲಾ ತಪ್ಪುಗಳನ್ನು ಕ್ಷಮಿಸಿಬಿಡುತ್ತಾರೆ.
ಐ ಲವ್ ಯೂ ಎನ್ನುವುದರ ಜೊತೆಗೆ ನಿನ್ನನ್ನು ಯಾವತ್ತೂ ಕೈ ಬಿಡಲ್ಲ ಎಂಬ ಭರವಸೆ ನೀಡಿ. ಆಗ ನಿಮ್ಮ ಸಂಗಾತಿ ನಿಮ್ಮೆಲ್ಲಾ ತಪ್ಪುಗಳನ್ನು ಕ್ಷಮಿಸಿಬಿಡುತ್ತಾರೆ.