ನೀವು ಬಾಯಿ ಬಿಟ್ಟರೆ ಸಾಕು ಎದುರಿಗಿದ್ದವರು ಮುಖ ಕಿವುಚಿಕೊಳ್ಳುತ್ತಾರೆ ಎಂದು ಕೀಳರಿಮೆ ಪಡುತ್ತೀದ್ದೀರಾ? ಹಾಗಿದ್ದರೆ ಬಾಯಿಯಿಂದ ಹೊರಹೊಮ್ಮುವ ದುರ್ವಾಸನೆ ಹೋಗಲಾಡಿಸಲು ನೀವು ಏನು ಮಾಡಬೇಕು?
credit: social media
ಧೂಮಪಾನಕ್ಕೆ ಗುಡ್ ಬೈ ಹೇಳಿ
ಸಾಕಷ್ಟು ನೀರು ಕುಡಿಯಿರಿ.
ವಾಸನೆ ಭರಿತ ಈರುಳ್ಳಿ, ಬೆಳ್ಳುಳ್ಳಿಯನ್ನು ರಾತ್ರಿ ಹೊತ್ತು ಸೇವಿಸಬೇಡಿ.
ಪ್ರತೀ ಬಾರಿ ಬ್ರಷ್ ಮಾಡಲು ಮರೆಯದಿರಿ.
ಲವಂಗ ಅಥವಾ ಏಲಕ್ಕಿ ಜಗಿಯಿರಿ.
ಬಾಯಿಯಲ್ಲಿ ಏನಾದರೂ ಆರೋಗ್ಯ ಸಮಸ್ಯೆಯೇ ಎಂದು ವೈದ್ಯರನ್ನು ಸಂಪರ್ಕಿಸಿ.
ಬಾಯಿಯ ಶುಚಿತ್ವ ತುಂಬಾ ಮುಖ್ಯ. ಹೀಗಾಗಿ ದಿನಕ್ಕೆ ಎರಡು ಬಾರಿ ಬ್ರಷ್ ಮಾಡಿ.