ಮಧುಮೇಹಿಗಳಿಗೆ ಗಾಯ ವಾಸಿಯಾಗಲು ಟಿಪ್ಸ್

ಮಧುಮೇಹಿಗಳಿಗೆ ಮೈ, ಕೈಗೆ ಗಾಯಗಳಾದರೆ ಅದು ವಾಸಿಯಾಗುವುದು ತುಂಬಾ ಕಷ್ಟ. ಬೇಗನೇ ಗಾಯ ವಾಸಿಯಾಗದೇ ಇನ್ನಷ್ಟು ತೊಂದರೆಯಾಗುವ ಅಪಾಯವಿದೆ. ಹೀಗಾಗಿ ಮಧುಮೇಹಿಗಳು ಗಾಯ ವಾಸಿಮಾಡಿಕೊಳ್ಳಲು ಈ ಟಿಪ್ಸ್ ಅನುಸರಿಸಿ.

Photo Credit: Instagram, AI image

ಮಧುಮೇಹವಿದ್ದಾಗ ಯಾವುದೇ ರೀತಿಯ ಗಾಯಗಳು ಬೇಗನೇ ವಾಸಿಯಾಗವುದಿಲ್ಲ

ಮೊದಲು ಗಾಯವನ್ನು ಡೆಟಾಲ್ ಬಳಸಿ ತೊಳೆದುಕೊಂಡು ಹತ್ತಿಯಿಂದ ತೇವಾಂಶ ತೆಗೆಯಬೇಕು

ಗಾಯಕ್ಕೆ ಹಾಕುವ ಬ್ಯಾಂಡೇಜ್ ನ್ನು ಪ್ರತಿನಿತ್ಯ ಚೇಂಜ್ ಮಾಡುತ್ತಿರಬೇಕು

ಗಾಯಕ್ಕೆ ಕೋಲ್ಡ್ ಅಥವಾ ಐಸ್ ಪ್ಯಾಕ್ ನಿಂದ ಮಸಾಜ್ ಮಾಡಬೇಕು

ಆಂಟಿಬಯೋಟಿಕೆ ಮುಲಾಮನ್ನು ಆಗಾಗ ಗಾಯಕ್ಕೆ ಹಚ್ಚುತ್ತಿರಬೇಕು

ಆದಷ್ಟು ಮಧುಮೇಹ ನಿಯಂತ್ರಣಕ್ಕೆ ಆಹಾರದ ಮೂಲಕವೂ ಪ್ರಯತ್ನ ಪಡಬೇಕು

ಗಾಯವನ್ನು ಆದಷ್ಟು ಬಿಸಿಲು, ಗಾಳಿ, ಧೂಳು ತಾಕದಂತೆ ಎಚ್ಚರಿಕೆ ವಹಿಸಬೇಕು