ಮಾನಸಿಕ ಒತ್ತಡ ಕಾಡುತ್ತಿದ್ದರೆ ಸಿಂಪಲ್ ಟ್ರಿಕ್ಸ್

ಇತ್ತೀಚೆಗಿನ ಬ್ಯುಸಿ ಜೀವನದಲ್ಲಿ ಅನೇಕರು ಮಾನಸಿಕ ಒತ್ತಡಕ್ಕೊಳಗಾಗುತ್ತಿದ್ದಾರೆ. ಮಾನಸಿಕ ಒತ್ತಡದಿಂದ ದೈಹಿಕ ಆರೋಗ್ಯವೂ ಹಾಳಾಗದಂತೆ ಕಾಪಾಡಲು ಇಲ್ಲಿದೆ ಟಿಪ್ಸ್.

Photo Credit: Social Media

ಮಾನಸಿಕ ಒತ್ತಡವಿದ್ದಾಗ ಮನೆ ಕ್ಲೀನ್ ಮಾಡುವುದು ಇತ್ಯಾದಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ

ಜಂಕ್ ಫುಡ್ ಗಳನ್ನು ಬಿಟ್ಟು ಸಮತೋಲನದ, ಆರೋಗ್ಯಕರ ಆಹಾರ ಸೇವಿಸಿ

ಮೊಬೈಲ್, ಲ್ಯಾಪ್ ಟಾಪ್ ನಂತಹ ಗ್ಯಾಜೆಟ್ ಗಳನ್ನು ಅಗತ್ಯವಿದ್ದರೆ ಮಾತ್ರ ಬಳಸಿ

ಸ್ವಯಂ ಅವಲೋಕನ, ವ್ಯಾಯಾಮ, ವಾಕಿಂಗ್ ಇತ್ಯಾದಿಗಳಿಗೆ ಸಮಯ ಕೊಡಿ

ನಿಮ್ಮ ನೋವು, ಒತ್ತಡಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸಿ

ಕೆಫೈನ್ ಅಂಶದ ಪಾನೀಯ, ಆಹಾರವನ್ನು ಸೇವಿಸುವುದನ್ನು ಕಡಿಮೆ ಮಾಡಿ

ಸಂಗೀತ ಆಲಿಸುವುದು, ಹಿತವಾದವರ ಜೊತೆ ಹೆಚ್ಚು ಸಮಯ ಕಳೆಯಿರಿ