ಎರಡು ದಿನಕ್ಕೊಮ್ಮೆ ಕೊಬ್ಬರಿ ಎಣ್ಣೆ ಮಸಾಜ್
Photo credit:Twitter, facebookತಲೆಹೊಟ್ಟಿನಿಂದ ತಲೆ ಕೆರೆತ, ಕೊಳೆಯಾಗುವುದು, ಕೂದಲು ಉದುರುವುದು ಇತ್ಯಾದಿ ಕಿರಿ ಕಿರಿಗಳಿಂದ ಕಂಗೆಟ್ಟು ಹೋಗಿದ್ದೀರಾ?
ಹಾಗಿದ್ದರೆ ತಲೆಹೊಟ್ಟಿನ ಸಮಸ್ಯೆಗೆ ಮನೆಯಲ್ಲಿಯೇ ಮಾಡಿ ನೋಡಬಹುದಾದ 8 ಮನೆ ಮದ್ದುಗಳು ಯಾವುವು ನೋಡಿ.
ಹಾಗಿದ್ದರೆ ತಲೆಹೊಟ್ಟಿನ ಸಮಸ್ಯೆಗೆ ಮನೆಯಲ್ಲಿಯೇ ಮಾಡಿ ನೋಡಬಹುದಾದ 8 ಮನೆ ಮದ್ದುಗಳು ಯಾವುವು ನೋಡಿ.