ಬೆವರು ಕಡಿಮೆ ಮಾಡಲು ಟಿಪ್ಸ್

ಬೇಸಿಗೆ ಬಂತೆಂದರೆ ಸಾಕು ಬೆವರು, ಬೆವರು ಸಾಲಿನ ಸಮಸ್ಯೆ. ಬೆವರಿನಿಂದ ದೇಹದ ದುರ್ಗಂಧವೂ ಹೆಚ್ಚಾಗುತ್ತದೆ.

Photo credit:Facebook, Instagram, WD

ಬೆವರಿನಿಂದ ದೇಹದ ದುರ್ಗಂಧ

ಬಿಸಿಲಿನ ತಾಪ ಹೆಚ್ಚಾದಂತೆ ದೇಹದಲ್ಲಿ ಬೆವರು ಹೆಚ್ಚಿನ ಪ್ರಮಾಣದಲ್ಲಿ ಹೊರಬರುತ್ತವೆ. ಇದನ್ನು ತಡೆಯುವುದು ಹೇಗೆ?

ಬೆವರು ಸಾಲೆ ಸಮಸ್ಯೆ

ಕೆಲವರಿಗೆ ಅತಿಯಾದ ಬೆವರಿನ ಸಮಸ್ಯೆಯಿರುತ್ತದೆ. ಬೆವರು ಕಡಿಮೆ ಮಾಡಲು ಟಿಪ್ಸ್ ಏನು ಎಂದು ನೋಡೋಣ.

ಹೆಚ್ಚು ನೀರು ಸೇವಿಸಿ

ಕಾಫಿ ಸೇವನೆ ಕಡಿಮೆ ಮಾಡಿ

ಮಸಾಲೆಯುಕ್ತ ಆಹಾರ ಬೇಡ

ದಿನಕ್ಕೆರಡು ಬಾರಿ ಸ್ನಾನ ಮಾಡಿ

ಒತ್ತಡ ಕಡಿಮೆ ಮಾಡಿ.

ಕೆಲವರಿಗೆ ಅತಿಯಾದ ಬೆವರಿನ ಸಮಸ್ಯೆಯಿರುತ್ತದೆ. ಬೆವರು ಕಡಿಮೆ ಮಾಡಲು ಟಿಪ್ಸ್ ಏನು ಎಂದು ನೋಡೋಣ.