ಧೂಮಪಾನ ತ್ಯಜಿಸಿ

ಕ್ಯಾನ್ಸರ್ ಎಂಬ ಮಹಾಮಾರಿ ರೋಗ ಇಂದು ವಿಶ್ವದಾದ್ಯಂತ ಸಾಮಾನ್ಯವಾಗಿಬಿಟ್ಟಿದೆ. ಕೆಲವರು ತಮ್ಮ ಆತ್ಮಸ್ಥೈರ್ಯದಿಂದ ಕ್ಯಾನ್ಸರ್ ಮೆಟ್ಟಿ ನಿಂತರೆ ಇನ್ನು ಕೆಲವರು ಈ ಮಹಾಮಾರಿಗೆ ಬಲಿಯಾಗಿದ್ದಾರೆ.

Photo credit:Twitter

ತಂಬಾಕು ಉತ್ಪನ್ನದಿಂದ ದೂರವಿರಿ

ಇಂದು ವಿಶ್ವ ಕ್ಯಾನ್ಸರ್ ದಿನ. ಕ್ಯಾನ್ಸರ್ ಎಂಬ ಮಹಾಮಾರಿ ಬರಲು ಇಂದಿನ ಜೀವನಶೈಲಿ ಜೊತೆಗೆ ಆಹಾರವೂ ಕಾರಣ.

ಮದ್ಯಪಾನಕ್ಕೆ ನೋ ಎನ್ನಿ

ಕ್ಯಾನ್ಸರ್ ತಡೆಗಟ್ಟಲು ನಮ್ಮ ಜೀವನದಲ್ಲಿ ಈ ಕೆಲವು ವಿಚಾರಗಳನ್ನು ಅವಾಯ್ಡ್ ಮಾಡುವುದು ಮುಖ್ಯ. ಅವು ಯಾವುವು ಎಂದು ನೋಡೋಣ.

ಆರೋಗ್ಯಕರ ಆಹಾರ

ಆರೋಗ್ಯಕರ ದೇಹ ತೂಕವಿರಲಿ

ಅತಿಯಾದ ಸೂರ್ಯನ ತಾಪ ಬೀಳದಿರಲಿ

ದೈಹಿಕ ವ್ಯಾಯಾಮ ಮಾಡಿ

ಲೈಂಗಿಕ ರೋಗಗಳನ್ನು ಅಲಕ್ಷಿಸಬೇಡಿ

ಕ್ಯಾನ್ಸರ್ ತಡೆಗಟ್ಟಲು ನಮ್ಮ ಜೀವನದಲ್ಲಿ ಈ ಕೆಲವು ವಿಚಾರಗಳನ್ನು ಅವಾಯ್ಡ್ ಮಾಡುವುದು ಮುಖ್ಯ. ಅವು ಯಾವುವು ಎಂದು ನೋಡೋಣ.