ಗೊರಕೆ ಕಿರಿ ಕಿರಿ ತಪ್ಪಿಸಲು ಇಲ್ಲಿದೆ ಟಿಪ್ಸ್

ಗೊರಕೆ ಶಬ್ಧ ಎನ್ನುವುದು ಎಷ್ಟೋ ದಂಪತಿಗಳ ನಡುವೆ ಬಿರುಕು ಮೂಡಿಸಿದೆ ಎನ್ನುವುದು ನಗ್ನ ಸತ್ಯ.

Photo credit: Instagram

ಗೊರಕೆಯಿಂದ ಪಕ್ಕದಲ್ಲಿದ್ದವರಿಗೆ ಕಿರಿ ಕಿರಿ

ಗೊರಕೆ ಶಬ್ಧದಿಂದ ಪಕ್ಕದಲ್ಲಿ ಮಲಗಿದವರಿಗೆ ಕಿರಿ ಕಿರಿ, ಗೊರಕೆ ಹೊಡೆಯುವವರಿಗೂ ಮುಜುಗರ.

ತೂಕ ಇಳಿಸಿ!

ಇದನ್ನು ಹೋಗಲಾಡಿಸಲು ಕೆಲವೊಂದು ಮನೆ ಮದ್ದು ಮಾಡಬಹುದಾಗಿದ್ದು, ಅದೇನೆಂದು ಇಲ್ಲಿ ನೋಡೋಣ.

ಅಂಗಾತ ಮಲಗಬೇಡಿ

ತಲೆ ಭಾಗ ಎತ್ತರವಾಗಿರಿಸಿ ಮಲಗಿ

ಮೂಗು ಕಟ್ಟುವ ಸಮಸ್ಯೆಗೆ ಚಿಕಿತ್ಸೆ ಪಡೆಯಿರಿ

ಧೂಮಪಾನ ನಿಲ್ಲಿಸಿ

ಮಲಗುವ ಮುನ್ನ ಬಿಸಿ ನೀರು ಕುಡಿಯಿರಿ

ಇದನ್ನು ಹೋಗಲಾಡಿಸಲು ಕೆಲವೊಂದು ಮನೆ ಮದ್ದು ಮಾಡಬಹುದಾಗಿದ್ದು, ಅದೇನೆಂದು ಇಲ್ಲಿ ನೋಡೋಣ.