ಪಾತ್ರೆ ಅಡಿಭಾಗ ಕಪ್ಪಾಗಿದ್ದರೆ ಈ ಟಿಪ್ಸ್ ಪಾಲಿಸಿ
ಪ್ರತಿನಿತ್ಯ ಬಳಕೆ ಮಾಡುವ ಪಾತ್ರೆಯ ಅಡಿಭಾಗ ಕಪ್ಪಾಗಿ ಅಸಹ್ಯವಾಗಿ ಕಾಣುತ್ತಿದ್ದರೆ ಅದನ್ನು ಸಿಂಪಲ್ ಆಗಿ ಮನೆಯಲ್ಲಿಯೇ ಇರುವ ವಸ್ತು ಬಳಕೆ ಮಾಡಿಕೊಂಡು ಹೊಳಪು ಮೂಡುವಂತೆ ಮಾಡಬಹುದು. ಅದು ಹೇಗೆ ಇಲ್ಲಿದೆ ಟಿಪ್ಸ್.
Photo Credit: Instagram, AI image