ಕಣ್ಣು ಶುಚಿಗೊಳಿಸಲು ಈ ರೀತಿ ಮಾಡಿ

ಕಣ್ಣು ನಮ್ಮ ದೇಶದ ಅತ್ಯಂತ ಸೂಕ್ಷ್ಮ ಅಂಗ. ಕಣ್ಣಿಗೆ ಕಸ ಬಿದ್ದರೆ ನಾವು ಇನ್ನಿಲ್ಲದಂತೆ ಕಿರಿ ಕಿರಿ ಅನುಭವಿಸುತ್ತೇವೆ.

WD

ಕೈ ತೊಳೆದುಕೊಂಡು ಕಣ್ಣು ಮುಟ್ಟಿ

ಆದರೆ ಕಣ್ಣಿಗೆ ಸಿಕ್ಕಿದ್ದನ್ನೆಲ್ಲಾ ಹಾಕಿದರೆ ಮತ್ತಷ್ಟು ತೊಂದರೆ ಗ್ಯಾರಂಟಿ. ಹೀಗಾಗಿ ಕಣ್ಣನ್ನು ಶುಚಿಗೊಳಿಸಲು ಯಾವ ದಾರಿಯಿದೆ ನೋಡೋಣ.

ಕಣ್ಣೀರು ಹೊರಹೋಗಲು ಬಿಡಿ

ಕಣ್ಣಿನ ಆರೋಗ್ಯ ತುಂಬಾ ಮುಖ್ಯ. ಹೀಗಾಗಿ ಧೂಳು ಬಿದ್ದರೆ, ಕಿರಿ ಕಿರಿಯಾಗುತ್ತಿದ್ದರೆ ಎಚ್ಚರಿಕೆಯಿಂದ ಯಾವ ರೀತಿ ಶುಚಿ ಮಾಡಬೇಕು ನೋಡೋಣ.

ಒಣಗಿದ ಬಟ್ಟೆಯಿಂದ ಕ್ಲೀನ್ ಮಾಡಿ

ಶುಚಿಯಾದ ನೀರಿನಿಂದ ಕಣ್ಣು ತೊಳೆಯಿರಿ

ಅತಿಯಾಗಿ ಕಣ್ಣು ಉಜ್ಜಬೇಡಿ

ಅಗತ್ಯ ಬಿದ್ದರೆ ತಜ್ಞರ ಸಹಾಯ ಪಡೆಯಿರಿ

ವೈದ್ಯರ ಸಲಹೆಯಿಲ್ಲದೇ ಐ ಡ್ರಾಪ್ ಹಾಕಬೇಡಿ

ಕಣ್ಣಿನ ಆರೋಗ್ಯ ತುಂಬಾ ಮುಖ್ಯ. ಹೀಗಾಗಿ ಧೂಳು ಬಿದ್ದರೆ, ಕಿರಿ ಕಿರಿಯಾಗುತ್ತಿದ್ದರೆ ಎಚ್ಚರಿಕೆಯಿಂದ ಯಾವ ರೀತಿ ಶುಚಿ ಮಾಡಬೇಕು ನೋಡೋಣ.