ನಾವು ನಿತ್ಯ ಮನೆ ಕ್ಲೀನ್ ಮಾಡಲು ಬಳಸುವ ಮೋಪ್ ಬೇಗನೇ ಹಾಳಾಗುತ್ತವೆ. ಅದು ಬಣ್ಣ ಕಳೆದುಕೊಂಡು ಕೊಳೆಯಾದಂತಿರುತ್ತವೆ.
WDಎಷ್ಟೇ ಸೋಪ್ ಬಳಸಿ ತೊಳೆದರೂ ಮೋಪ್ ಬಣ್ಣ ಮೊದಲಿನಂತಾಗುವುದಿಲ್ಲ ಎಂದು ಬೇಸರವಾದರೆ ಇಲ್ಲಿದೆ ಸುಲಭ ಉಪಾಯ.
ನಾವು ಪ್ರತಿನಿತ್ಯ ಬಳಸುವ ಮೋಪ್ ನ್ನು ಲಿಂಬೆ ರಸ, ಉಪ್ಪು, ಕೊಂಚ ಅಡುಗೆ ಸೋಡಾ ಮಿಕ್ಸ್ ಮಾಡಿದ ನೀರಿನಲ್ಲಿ ಅರ್ಧಗಂಟೆ ನೆನೆಸಿದರೆ ಮೋಪ್ ಶುಚಿಯಾಗುತ್ತದೆ.
ನಾವು ಪ್ರತಿನಿತ್ಯ ಬಳಸುವ ಮೋಪ್ ನ್ನು ಲಿಂಬೆ ರಸ, ಉಪ್ಪು, ಕೊಂಚ ಅಡುಗೆ ಸೋಡಾ ಮಿಕ್ಸ್ ಮಾಡಿದ ನೀರಿನಲ್ಲಿ ಅರ್ಧಗಂಟೆ ನೆನೆಸಿದರೆ ಮೋಪ್ ಶುಚಿಯಾಗುತ್ತದೆ.