ಬೀಜ ಬಾರದಂತೆ ಆಪಲ್ ಕಟ್ ಮಾಡಲು ಇಲ್ಲಿದೆ ಐಡಿಯಾ

ಆಪಲ್ ಬೀಜ ಸೇವನೆ ಮಾಡಲು ಯೋಗ್ಯವಲ್ಲ. ಹೀಗಾಗಿ ಆಪಲ್ ಕಟ್ ಮಾಡುವಾಗ ಬೀಜ ಬಾರದಂತೆ ಅತ್ತ ಆಪಲ್ ಕೂಡಾ ನಷ್ಟವಾಗದಂತೆ ಕಟ್ ಮಾಡುವುದು ಹೇಗೆ ಇಲ್ಲಿದೆ ನೋಡಿ ಉಪಾಯ.

Photo Credit: Instagram

ಆಪಲ್ ನ್ನು ಮೊದಲು ನೀಟ್ ಆಗಿ ತೊಳೆಯಿರಿ

ಆಪಲ್ ಕಟ್ ಮಾಡಲು ಹರಿತವಾದ ಚಾಕು ಬಳಸಿ

ಈಗ ಒಂದು ಬದಿಯನ್ನು ಕಟ್ ಮಾಡಿಕೊಳ್ಳಿ

ನಂತರ ಆ ಬದಿಯನ್ನು ಹಾಗೆಯೇ ಹಿಡಿದುಕೊಂಡು ಇನ್ನೊಂದು ಬದಿ ಕಟ್ ಮಾಡಿ

ಮಧ್ಯದ ಭಾಗ ಬಿಟ್ಟು ನಾಲ್ಕೂ ಬದಿ ಕಟ್ ಮಾಡಿಕೊಳ್ಳಿ

ಈಗ ಮಧ್ಯದ ಭಾಗ ಬೀಜ ಬಾರದಂತೆ ಆಪಲ್ ಕಟ್ ಆಗುತ್ತದೆ

ಆಪಲ್ ಬೀಜ ಸೇವನೆ ಆರೋಗ್ಯಕ್ಕೆ ಉತ್ತಮವಲ್ಲ