ಸಬ್ಬಕ್ಕಿ ಪಾಯಸ ಅಂಟಾಗದಂತೆ ಈ ಟಿಪ್ಸ್ ಬಳಸಿ
ಸಬ್ಬಕ್ಕಿ ಪಾಯಸ ಮಾಡುವಾಗ ಅದು ಅಂಟು ಅಂಟಾಗುತ್ತಿದೆ ಎಂಬ ಚಿಂತೆಯೇ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ.
Photo Credit: Instagram
ಸಬ್ಬಕ್ಕಿ ಪಾಯಸ ಮಾಡುವಾಗ ಅಂಟಾಗದಂತೆ ಈ ರೀತಿ ಮಾಡಿ
ಸಬ್ಬಕ್ಕಿಯನ್ನು ಮೊದಲು ಬಾಣಲೆಗೆ ಹಾಕಿ ಬಿಸಿ ಮಾಡಿ
ಇದು ಸ್ವಲ್ಪ ಬಣ್ಣ ಬದಲುವವರೆಗೂ ಫ್ರೈ ಮಾಡಬೇಕು
ಫ್ರೈ ಮಾಡುವಾಗ ಬೇಕಿದ್ದರೆ ಸ್ವಲ್ಪವೇ ಸ್ವಲ್ಪ ತುಪ್ಪ ಬಳಸಬಹುದು
ಬಳಿಕ ಇದನ್ನು ಎರಡು ಬಾರಿ ನೀರಿನಿಂದ ಚೆನ್ನಾಗಿ ತೊಳೆಯಿರಿ
ಬಳಿಕವೇ ಪಾಯಸ ಮಾಡುವುದು ಉತ್ತಮ
ಈ ರೀತಿ ಮಾಡುವುದರಿಂದ ಸಬ್ಬಕ್ಕಿ ಪಾಯಸ ಅಂಟು ಅಂಟಾಗುವುದಿಲ್ಲ