ನಿದ್ರೆ ಸರಿಯಾಗಿ ಆಗಲು ಹೀಗೆ ಮಾಡಿ!

ಹೆಚ್ಚಿನವರು ಇಂದಿನ ಜೀವನಶೈಲಿಯಿಂದಾಗಿ, ಒತ್ತಡಗಳಿಂದಾಗಿ ನಿದ್ರೆ ಬಾರದೇ ಒದ್ದಾಡುತ್ತಾರೆ. ಇದು ಯುವಜನಾಂಗದವರಲ್ಲೂ ಕಂಡಬರುತ್ತಿದೆ.

Photo credit:Facebook

ಮಸಾಲಯುಕ್ತ ಆಹಾರ ಬಿಡಿ

ಕೆಲಸದ ಒತ್ತಡ, ಕೌಟುಂಬಿಕ ಒತ್ತಡ ಏನೇ ಇರಬಹುದು, ನಿದ್ರೆಯಾಗದೇ ಇದ್ದರೆ ಮನಸ್ಸಿಗೆ ವಿಶ್ರಾಂತಿ ಸಿಗದು.

ಸಂಸ್ಕರಿತ ಆಹಾರಕ್ಕೆ ನೋ ಎನ್ನಿ

ಇದರಿಂದ ಅನೇಕ ಆರೋಗ್ಯ ಸಮಸ್ಯೆಯಾಗಬಹುದು. ನಿದ್ರೆ ಸರಿಯಾಗಿ ಆಗಲು ಏನು ಮಾಡಬೇಕು ಇಲ್ಲಿ ನೋಡಿ.

ಕೆಫೈನ್ ಅಂಶವಿರುವ ಆಹಾರ ಬೇಡ

ನಿದ್ರಿಸುವ 2 ಗಂಟೆ ಮೊದಲು ಆಹಾರ ಸೇವಿಸಿ

ವಾಲ್ ನಟ್ ಸೇವಿಸಿ

ಓಟ್ಸ್ ತಿಂದರೆ ಉತ್ತಮ

ಡೈರಿ ಉತ್ಪನ್ನಗಳಿಂದ ನಿದ್ರೆ ಸುಲಭ

ಇದರಿಂದ ಅನೇಕ ಆರೋಗ್ಯ ಸಮಸ್ಯೆಯಾಗಬಹುದು. ನಿದ್ರೆ ಸರಿಯಾಗಿ ಆಗಲು ಏನು ಮಾಡಬೇಕು ಇಲ್ಲಿ ನೋಡಿ.