ಬೈಸೆಪ್ಸ್ ಬೆಳೆಸಲು ಏನು ಸೇವನೆ ಮಾಡಬೇಕು

ಯುವಕರಿಗೆ ಸಿಕ್ಸ್ ಪ್ಯಾಕ್ ಜೊತೆಗೆ ಬೈಸೆಪ್ಸ್ ಅಥವಾ ಕೈಗಳ ಮಾಂಸಖಂಡ ದೃಢಕಾಯರಾಗಿ ಬೆಳೆಸಬೇಕೆಂಬ ಆಸೆಯಿರುತ್ತದೆ. ಇದಕ್ಕೆ ನೀವು ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬೇಕು ನೋಡಿ.

Photo Credit: Instagram, Facebook

ಬೈಸೆಪ್ಸ್ ಬೆಳೆಸಲು ಮುಖ್ಯವಾಗಿ ಉತ್ತಮ ಪ್ರೊಟೀನ್ ಯುಕ್ತ ಆಹಾರ ಸೇವನೆ ಮಾಡಬೇಕು

ಪ್ರತಿನಿತ್ಯ ಮೊಟ್ಟೆ ಸೇವನೆ ಮಾಡುವುದರಿಂದ ಕೈಗಳ ಮಾಂಸಖಂಡ ಬಲವರ್ಧನೆಯಾಗುತ್ತದೆ

ಪ್ರೊಟೀನ್ ಅಧಿಕವಿರುವ ಮೀನು ಪ್ರತಿನಿತ್ಯ ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳುವುದು ಮುಖ್ಯ

ತೋಳುಗಳಿಗೆ ಬಲರ್ಧನೆ ಕೊಡುವಂತಹ ವ್ಯಾಯಾಮಗಳನ್ನು ಪ್ರತಿನಿತ್ಯ ಮಾಡುತ್ತಿರಬೇಕು

ಬೇಳೆ ಕಾಳುಗಳು, ನಟ್ಸ್ ನಂತಹ ಆಹಾರದಲ್ಲಿ ಪ್ರೊಟೀನ್ ಅಂಶ ಅಧಿಕವಿದ್ದು ಪ್ರತಿನಿತ್ಯ ಸೇವಿಸಿ

ಗೋಧಿ ಬ್ರೆಡ್, ಕೆಂಪು ಅಕ್ಕಿ ಮುಂತಾದ ಕಾರ್ಬೋಹೈಡ್ರೇಟ್ ಅಧಿಕವಿರುವ ಆಹಾರ ಸೇವನೆ ಮಾಡಬೇಕು

ಗ್ರೀಕ್ ಯೋಗರ್ಟ್, ತುಪ್ಪದಂತಹ ಡೈರಿ ಉತ್ಪನ್ನಗಳನ್ನು ಹೇರಳವಾಗಿ ಸೇವನೆ ಮಾಡಬೇಕು