ಮಲ್ಲಿಗೆ ಗಿಡ ನೆಡುವಾಗ ಇದೊಂದು ಕೆಲಸ ಮಾಡಿ

ಮಲ್ಲಿಗೆ ಗಿಡ ಪಾಟ್ ನಲ್ಲಿ ನೆಟ್ಟರೆ ಕೆಲವೊಮ್ಮೆ ಚೆನ್ನಾಗಿ ಬರಲ್ಲ. ಗಿಡ ಚೆನ್ನಾಗಿ ಬರಬೇಕೆಂದರೆ ಈ ಒಂದು ಟ್ರಿಕ್ಸ್ ಬಳಸಿ ನೋಡಿ.

Photo Credit: Instagram

ಮಲ್ಲಿಗೆ ಕಾಂಡದ ಕೆಳಭಾಗವನ್ನು ಅಡ್ಡಲಾಗಿ ಕತ್ತರಿಸಿಕೊಳ್ಳಿ

ಈಗ ಸ್ವಲ್ಪ ಟೂತ್ ಪೇಸ್ಟ್ ನ್ನು ಕೆಳಭಾಗಕ್ಕೆ ಹಚ್ಚಿ

ಈಗ ಒಂದು ಅಲ್ಯುವೀರಾವನ್ನು ಚಿಕ್ಕ ಪೀಸ್ ಮಾಡಿಕೊಳ್ಳಿ

ಇದಕ್ಕೆ ಟೂತ್ ಪೇಸ್ಟ್ ಹಚ್ಚಿದ ಗಿಡದ ಕೆಳಭಾಗವನ್ನು ಚುಚ್ಚಿ

ಬಳಿಕ ಇದನ್ನು ಸಡಿಲ ಮಣ್ಣು ಇರುವ ಪಾಟ್ ನಲ್ಲಿ ಹಾಕಿ

ಇದಕ್ಕೆ ಹನಿ ನೀರು ಹಾಕುತ್ತಿದ್ದರೆ ಎರಡೇ ವಾರದಲ್ಲಿ ಗಿಡ ಬೇರು ಬಿಡುತ್ತದೆ

ಗಮನಿಸಿ: ಈ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.