ರೋಸ್ ಗಿಡ ಚೆನ್ನಾಗಿ ಬರಲು ಇದೊಂದು ಟ್ರಿಕ್ ಸಾಕು

ಮನೆಯಲ್ಲಿ ಪಾಟ್ ನಲ್ಲಿ ರೋಸ್ ಗಿಡ ಚೆನ್ನಾಗಿ ಬರಬೇಕೆಂದರೆ ನೆಡುವಾಗ ಈ ಒಂದು ಟ್ರಿಕ್ಸ್ ಮಾಡಿ ನೋಡಿ. ಗಿಡ ಚೆನ್ನಾಗಿ ಆಗುವುದಲ್ಲದೆ ಹೂ ಕೂಡಾ ಬರುತ್ತದೆ.

Photo Credit: Instagram

ಗುಲಾಬಿ ಗಿಡದಲ್ಲಿ ಹೂ ಚೆನ್ನಾಗಿ ಬರಬೇಕೆಂದರೆ ಗಿಡವೂ ಚೆನ್ನಾಗಿ ಬರಬೇಕು

ಮೊದಲು ಬಲಿತ ಕಾಂಡವನ್ನು ಕಟ್ ಮಾಡಿಕೊಳ್ಳಿ

ಈಗ ಒಂದು ಅಲ್ಯುವೀರಾವನ್ನು ತೆಗೆದುಕೊಂಡು ರಸ ಮಾಡಿಕೊಳ್ಳಿ

ಈ ರಸವನ್ನು ರೋಸ್ ಕಾಂಡದ ತುದಿಗೆ ಚೆನ್ನಾಗಿ ಹಚ್ಚಿ

ಬಳಿಕ ಕಪ್ಪು ಮಣ್ಣು ಹಾಕಿದ ಪಾಟ್ ನಲ್ಲಿ ಗಿಡ ನೆಡಿ

ಇದೇ ರೀತಿ ಕಾಂಡದ ಒಂದು ತುದಿಗೆ ಜೇನು ತುಪ್ಪ ಬೆರೆಸಬಹುದು

ಆಲೂಗಡ್ಡೆಗೆ ಊರಿ ಮಣ್ಣಿನಲ್ಲಿ ಹೂತು ಹಾಕಿದರೆ ಗಿಡ ಚೆನ್ನಾಗಿ ಬರುತ್ತದೆ