ಉಪ್ಪಿಟ್ಟು ಮಾಡುವಾಗ ಈ ಟಿಪ್ಸ್ ಬಳಸಿದರೆ ರುಚಿ ಹೆಚ್ಚು

ಉಪ್ಪಿಟ್ಟು ಸಿಂಪಲ್ ರೆಸಿಪಿಯಾದರೂ ಅದನ್ನು ಮಾಡುವಾಗ ಕೆಲವೊಂದು ಟಿಪ್ಸ್ ಪಾಲಿಸಿದರೆ ಅದಕ್ಕಿಂತ ರುಚಿಕರ ತಿಂಡಿ ಇನ್ನೊಂದಿಲ್ಲ. ಉಪ್ಪಿಟ್ಟು ಮಾಡಲು ಟಿಪ್ಸ್ ಇಲ್ಲಿದೆ ನೋಡಿ.

Photo Credit: Instagram

ಉಪ್ಪಿಟ್ಟು ಮಾಡುವಾಗ ರವೆಯನ್ನು ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯುವುದು ಮುಖ್ಯ

ಅತೀ ಹೆಚ್ಚು ಅಥವಾ ಅತೀ ಕಡಿಮೆ ಹುರಿದರೂ ಉಪ್ಪಿಟ್ಟಿಗೆ ರುಚಿ ಇರಲ್ಲ

ಉಪ್ಪಿಟ್ಟು ಹುರಿಯುವಾಗ ಸ್ವಲ್ಪ ಕೊಬ್ಬರಿ ಎಣ್ಣೆ ಅಥವಾ ತುಪ್ಪ ಹಾಕಿ

ಉಪ್ಪಿಟ್ಟಿಗೆ ಅತಿಯಾಗಿ ತರಕಾರಿ ಹಾಕಿದರೂ ಅದರ ರುಚಿ ಕೆಡುತ್ತದೆ

ಉಪ್ಪಿಟ್ಟಿಗೆ ಅತಿಯಾಗಿ ನೀರು ಹಾಕಿ ಬೇಯಿಸಿದರೆ ಅದರ ಸ್ವಾದವಿರದು

ಉಪ್ಪಿಟ್ಟು ಹುರಿಯುವಾಗ ತಳ ಹಿಡಿಯದಂತೆ ನೋಡಿಕೊಳ್ಳುವುದು ಮುಖ್ಯ

ಉಪ್ಪಿಟ್ಟು ಬೆಂದ ಮೇಲೆ ಮೇಲಿನಿಂದ ಸ್ವಲ್ಪ ತುಪ್ಪ ಹಾಕಿದರೆ ಘಮವೇ ಬೇರೆ