ಮುಟ್ಟಿನ ದಿನ ಆರೋಗ್ಯ ಕಾಪಾಡಲು ಟಿಪ್ಸ್

ಮಹಿಳೆಯರು ಋತುಮತಿಯಾದ ದಿನಗಳಲ್ಲಿ ಅನೇಕ ಕಿರಿ ಕಿರಿ ಅನುಭವಿಸುತ್ತಾರೆ. ಅದರಲ್ಲೂ ಶುಚಿತ್ವದ ಬಗ್ಗೆ ಹೆಚ್ಚು ಗಮನಕೊಡಬೇಕಾಗುತ್ತದೆ.

Photo credit:Twitter, facebook

ಮಾಸಿಕ ಮುಟ್ಟಿನ ಕಿರಿ ಕಿರಿ

ಇಂದಿನ ದಿನಗಳಲ್ಲಿ ಮಹಿಳೆಯರು ಅನಿವಾರ್ಯವಾಗಿ ಹೊರಗೆ ಹೋಗಬೇಕಾದ ಪರಿಸ್ಥಿತಿಯಿರುತ್ತದೆ. ಅಂತಹ ಸಂದರ್ಭದಲ್ಲಿ ಋತುಮತಿಯಾದ ದಿನಗಳನ್ನು ನಿಭಾಯಿಸುವುದು ಕಷ್ಟ.

ಸ್ಯಾನಿಟರಿ ಪ್ಯಾಡ್ ಬಳಸಿ

ಋತುಮತಿಯಾದ ದಿನಗಳಲ್ಲಿ ನಮ್ಮನ್ನು ನಾವು ಶುಚಿತ್ವ ಕಾಪಾಡಲು ಮಾಡಬಹುದಾದ ಕೆಲಸಗಳೇನು ಎಂಬುದನ್ನು ಇಲ್ಲಿ ನೋಡೋಣ.

ನಿಗದಿತವಾಗಿ ಪ್ಯಾಡ್ ಚೇಂಜ್ ಮಾಡಿ

ಆರ್ಗೇನಿಕ್ ಪ್ಯಾಡ್ ಬಳಸಿ

ಗುಪ್ತಾಂಗಗಳಿಗೆ ಸೋಪ್ ಬಳಸಬೇಡಿ

ಕೈ ತೊಳೆದುಕೊಳ್ಳುತ್ತಿರಿ

ಸರಿಯಾದ ಕ್ರಮದಲ್ಲಿ ಪ್ಯಾಡ್ ಬಿಸಾಕಿ

ಋತುಮತಿಯಾದ ದಿನಗಳಲ್ಲಿ ನಮ್ಮನ್ನು ನಾವು ಶುಚಿತ್ವ ಕಾಪಾಡಲು ಮಾಡಬಹುದಾದ ಕೆಲಸಗಳೇನು ಎಂಬುದನ್ನು ಇಲ್ಲಿ ನೋಡೋಣ.