ಒಂದೇ ವಾರದಲ್ಲಿ ಹೊಟ್ಟೆ ಬೊಜ್ಜು ಕರಗಿಸಲು ಟಿಪ್ಸ್

ಹೊಟ್ಟೆ ಬೊಜ್ಜು ಬೆಳೆದು ಅಸಹ್ಯವಾಗಿ ಕಾಣುತ್ತಿದೆಯೇ? ಹಾಗಿದ್ದರೆ ಒಂದೇ ವಾರದಲ್ಲಿ ಹೊಟ್ಟೆಯ ಬೊಜ್ಜು ಇಳಿಸಲು ಇಲ್ಲಿದೆ ಟಿಪ್ಸ್.

Photo Credit: Instagram

ಹೊಟ್ಟೆ ಬೊಜ್ಜು ಬೆಳೆಯುವುದರಿಂದ ಆರೋಗ್ಯ ಸಮಸ್ಯೆ ಉಂಟಾಗಬಹುದು

ಮೆಣಸು ಅಥವಾ ಖಾರದ ಆಹಾರ ವಸ್ತುಗಳನ್ನು ತಿಂದರೆ ಬೊಜ್ಜು ಬೆಳೆಯಲ್ಲ

ಮೊಟ್ಟೆಯಿಂದ ಬೇಗ ಹೊಟ್ಟೆ ತುಂಬುತ್ತದೆ, ಅನಗತ್ಯ ಆಹಾರ ಸೇವಿಸಬೇಕೆಂದೆನಿಸುವುದಿಲ್ಲ

ಬೀನ್ಸ್ ಮತ್ತು ಅದೇ ವರ್ಗದ ತರಕಾರಿಗಳನ್ನು ಸೇವನೆ ಮಾಡಿ

ಚಯಾಪಚಯ ವೃದ್ಧಿಸುವ ಬೀಜಗಳನ್ನು ಒಳಗೊಂಡ ಆಹಾರ ಸೇವಿಸಿ

ಪ್ರತಿನಿತ್ಯ ನಿಂಬೆ ನೀರು ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ವೃದ್ಧಿಸುತ್ತದೆ

ಕಡಿಮೆ ಕ್ಯಾಲೊರಿ ಇರುವ ಬ್ರಾಕೊಲಿ ಸೇವನೆ ಮಾಡಿ