ಮನೆಗೆ ಬಾಳೆಹಣ್ಣು ತಂದರೆ ಅದು ಎರಡೇ ದಿನದಲ್ಲಿ ಹಾಳಾಗುತ್ತದೆ ಅಥವಾ ಕಪ್ಪಾಗಿ ಕೊಳೆತು ಹೋಗುತ್ತದೆ. ಆದರೆ ಬಾಳೆಹಣ್ಣನ್ನು ನಾಲ್ಕೈದು ದಿನದವರೆಗೆ ಹಾಳಾಗದಂತೆ ಇಡಲು ಏನು ಮಾಡಬೇಕು? ಇಲ್ಲಿದೆ ಕೆಲವು ಟಿಪ್ಸ್
Photo Credit: WD, AI image
ಮನೆಗೆ ಬಾಳೆಹಣ್ಣು ತರುವಾಗ ಆದಷ್ಟು ಹದವಾಗಿ ಹಣ್ಣಾಗಿರುವುದನ್ನು ನೋಡಿ ತನ್ನಿ
ಬಾಳೆಹಣ್ಣನ್ನು ಬೇರೆ ಹಣ್ಣುಗಳ ಜೊತೆ ಒತ್ತಡ ಬೀಳುವಂತೆ ಇಟ್ಟುಕೊಳ್ಳಬೇಡಿ
ಬಾಳೆಹಣ್ಣನ್ನು ಕಟ್ಟಿ ನೇತು ಹಾಕಿದಲ್ಲಿ ಅದು ಹೆಚ್ಚು ಸಮಯ ಬಾಳಿಕೆ ಬರುತ್ತದೆ
ಬಾಳೆಹಣ್ಣನ್ನು ಬೇಕಿಂಗ್ ಸೋಡಾ ನೀರಿನಲ್ಲಿ ತೊಳೆದು ಎತ್ತಿಟ್ಟುಕೊಂಡರೆ ಹೆಚ್ಚು ಸಮಯ ಬರುತ್ತದೆ
ಬಾಳೆಹಣ್ಣನ್ನು ಯಾವುದೇ ಕಾರಣಕ್ಕೂ ಫ್ರಿಡ್ಜ್ ನಲ್ಲಿಡಬೇಡಿ ಇದರಿಂದ ಕಪ್ಪಾಗದು
ಬಾಳೆಹಣ್ಣಿನ ಕಾಂಡದ ಭಾಗಕ್ಕೆ ಬಟ್ಟೆ ಅಥವಾ ಪೇಪರ್ ನಿಂದ ಕಟ್ಟಿ ಇಟ್ಟರೆ ಹಾಳಾಗದು
ಬಾಳೆಹಣ್ಣನ್ನು ತೊಳೆದು ನೀರು ಆರಿದ ಬಳಿಕ ಪೇಪರ್ ಹರವಿಟ್ಟರೆ ಉತ್ತಮ