ಬೀನ್ಸ್ ಫ್ರೆಶ್ ಆಗಿಡಲು ಇಲ್ಲಿದೆ ಟಿಪ್ಸ್

ಬೀನ್ಸ್ ತಂದರೆ ಎರಡು-ಮೂರು ದಿನಕ್ಕೇ ಫ್ರೆಶ್ ನೆಸ್ ಕಳೆದುಕೊಳ್ಳುತ್ತದೆ. ಬೀನ್ಸ್ ಫ್ರೆಶ್ ಆಗಿಡಲು ಇಲ್ಲಿದೆ ಕೆಲವು ಸಲಹೆಗಳು.

Photo Credit: Instagram, WD

ಬೀನ್ಸ್ ನ್ನು ಮೊದಲು ಚೆನ್ನಾಗಿ ತೊಳೆದುಕೊಳ್ಳಿ

ಒಂದು ಬೌಲ್ ಗೆ ವಿನೇಗರ್ ಮತ್ತು ನೀರು ಹಾಕಿ ದ್ರಾವಣ ಸಿದ್ಧಪಡಿಸಿ

ಇದಕ್ಕೆ ಬೀನ್ಸ್ ಹಾಕಿ ಐದು ನಿಮಿಷ ಬಿಡಿ

ಬಳಿಕ ಹೊರತೆಗೆದು ಬಟ್ಟೆಯಲ್ಲಿ ಹರಡಿ ನೀರಿನಂಶ ತೆಗೆಯಿರಿ

ಈಗ ಇದನ್ನು ಒಂದು ಗಾಳಿಯಾಡದ ಬಾಕ್ಸ್ ನಲ್ಲಿ ಹಾಕಿ

ಈಗ ಫ್ರಿಡ್ಜ್ ನಲ್ಲಿಟ್ಟರೆ ಬೇಗನೇ ಫ್ರೆಶ್ ನೆಸ್ ಕಳೆದುಕೊಳ್ಳದು

ಗಮನಿಸಿ: ಈ ಮಾಹಿತಿ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.