ತಂಬಾಕು ಉತ್ಪನ್ನ ತ್ಯಜಿಸಿ

ಇತ್ತೀಚೆಗಿನ ದಿನಗಳಲ್ಲಿ ಆರೋಗ್ಯವಾಗಿದ್ದಂತೆ ತೋರುವ ವ್ಯಕ್ತಿಗಳೂ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೀಡಾಗುವ ಅನೇಕ ಉದಾಹರಣೆಗಳನ್ನು ನೋಡಿದ್ದೇವೆ.

Photo credit:Twitter

ಕೊಬ್ಬಿನಂಶ ಹೆಚ್ಚಿರುವ ಆಹಾರ ಕಡಿಮೆ ಮಾಡಿ

ಹೃದಯಾಘಾತ ಇಂದು, ನಿನ್ನೆಯ ಸಮಸ್ಯೆಯಲ್ಲ. ಯುವ ಜನಾಂಗದಲ್ಲೂ ಹೃದಯಾಘಾತದಂತಹ ಸಮಸ್ಯೆ ಕಂಡುಬರುತ್ತಿರುವುದು ಆತಂಕದ ವಿಷಯ.

ದೇಹ ತೂಕ ಸಮತೋಲನದಲ್ಲಿರಲಿ

ಹೃದಯಾಘಾತವಾಗದಂತೆ ತಡೆಗಟ್ಟಲು ನಾವು ಯಾವ ಆಹಾರ ಬಳಸಬೇಕು, ಏನು ಮಾಡಬಾರದು ಎಂಬ ಬಗ್ಗೆ ಇಲ್ಲಿ ನೋಡೋಣ.

ಚೆನ್ನಾಗಿ ನಿದ್ರಿಸುವುದು ಮುಖ್ಯ

ಒತ್ತಡ ನಿಭಾಯಿಸಲು ಕಲಿಯಿರಿ

ಪ್ರತಿನಿತ್ಯ ವಾಕ್ ಮಾಡಿ

ಫ್ರೆಶ್ ಹಣ್ಣು ತರಕಾರಿ ಸೇವಿಸಿ

ಮಧುಮೇಹ, ಬಿಪಿ ನಿಯಂತ್ರಣದಲ್ಲಿರಲಿ

ಹೃದಯಾಘಾತವಾಗದಂತೆ ತಡೆಗಟ್ಟಲು ನಾವು ಯಾವ ಆಹಾರ ಬಳಸಬೇಕು, ಏನು ಮಾಡಬಾರದು ಎಂಬ ಬಗ್ಗೆ ಇಲ್ಲಿ ನೋಡೋಣ.