ಮಹಿಳೆಯರಿಗೆ ಋತುಚಕ್ರದ ಕಿರಿ ಕಿರಿ ತಪ್ಪಿದ್ದಲ್ಲ. ಕೆಲವರಿಗೆ ಋತುಚಕ್ರ ಸರಿಯಾದ ಸಮಯಕ್ಕೆ ಆಗುತ್ತಿಲ್ಲ ಎಂದಾದರೆ ಇನ್ನು ಕೆಲವರಿಗೆ ಹೊಟ್ಟೆನೋವಿನ ತಲೆಬಿಸಿ.
Photo credit:Twitterಪ್ರತೀ ತಿಂಗಳು ಹೆಣ್ಣು ಅನುಭವಿಸುವ ಈ ಮೂಕವೇದನೆಯನ್ನು ಅರ್ಥ ಮಾಡಿಕೊಂಡು ಸಂಗಾತಿಯಾದವರು ನಡೆದುಕೊಳ್ಳುವುದು ಮುಖ್ಯ.
ಪ್ರತೀ ತಿಂಗಳು ಮುಟ್ಟು ಸರಿಯಾದ ದಿನಾಂಕಕ್ಕೆ ಆಗಬೇಕೆಂದರೆ ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು ಎಂದು ಇಲ್ಲಿ ನೋಡಿ.
ಪ್ರತೀ ತಿಂಗಳು ಮುಟ್ಟು ಸರಿಯಾದ ದಿನಾಂಕಕ್ಕೆ ಆಗಬೇಕೆಂದರೆ ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು ಎಂದು ಇಲ್ಲಿ ನೋಡಿ.