ಚಿಕ್ಕ ಈರುಳ್ಳಿ ಸಿಪ್ಪೆ ಸುಲಭವಾಗಿ ತೆಗೆಯಲು ಟಿಪ್ಸ್

ಸಾಂಬಾರ್ ಈರುಳ್ಳಿ ಅಥವಾ ಚಿಕ್ಕ ಈರುಳ್ಳಿಯ ಸಿಪ್ಪೆ ತೆಗೆಯುವುದು ಅಷ್ಟು ಸುಲಭದ ಕೆಲಸವಲ್ಲ. ಇದರ ಸಿಪ್ಪೆ ಸುಲಭವಾಗಿ ತೆಗೆಯಲು ಇಲ್ಲಿದೆ ಟಿಪ್ಸ್.

Photo Credit: Instagram, WD

ಚಿಕ್ಕ ಈರುಳ್ಳಿ ಸಿಪ್ಪೆ ತುಂಬಾ ತೆಳುವಾಗಿರುವುದರಿಂದ ತೆಗೆಯಲು ಕಷ್ಟ

ಚಿಕ್ಕ ಈರುಳ್ಳಿಯನ್ನು ಮೊದಲು ಕೋಲ್ಡ್ ನೀರಿನಲ್ಲಿ ನೆನೆ ಹಾಕಿ

10 ನಿಮಿಷ ನೆನೆ ಹಾಕಿದ ಬಳಿಕ ಸುಲಭವಾಗಿ ಸಿಪ್ಪೆ ತೆಗೆಯಬಹುದು

ಕೋಲ್ಡ್ ವಾಟರ್ ಇಲ್ಲದೇ ಹೋದರೆ ಸಾಮಾನ್ಯ ನೀರಿನಲ್ಲೂ ನೆನೆಸಬಹುದು

ಒಂದು ಪ್ಯಾನ್ ಬಿಸಿ ಮಾಡಿ ಅದರಲ್ಲಿ 10 ನಿಮಿಷ ಇಟ್ಟರೆ ಸಿಪ್ಪೆ ತೆಗೆಯಬಹುದು

ಈರುಳ್ಳಿಯ ತುದಿ ಮತ್ತು ತಳಭಾಗ ಕಟ್ ಮಾಡಿದರೆ ಸಿಪ್ಪೆ ತೆಗೆಯಬಹುದು

ಈರುಳ್ಳಿಯನ್ನು ಅರ್ಧ ಕಟ್ ಮಾಡಿಕೊಂಡರೆ ಸಿಪ್ಪೆ ತೆಗೆಯವುದು ಸುಲಭ