ಬೇಸಿಗೆಯಲ್ಲೂ ಮಗುವಿನಂತೆ ನಿದ್ರಿಸಲು ಟಿಪ್ಸ್

ಬೇಸಿಗೆಯ ತಾಪಕ್ಕೆ ರಾತ್ರಿ ನಿದ್ರೆಯಿಲ್ಲದೇ ಹೊರಳಾಡುವ ಪರಿಸ್ಥಿತಿ ಎದುರಾಗುತ್ತದೆ. ವಿಪರೀತ ಸೆಕೆಯಿಂದಾಗಿ ನಿದ್ರೆ ತೂಕಡಿಸುತ್ತಿದ್ದರೂ ನಿದ್ರೆ ಮಾಡಲಾಗದ ಪರಿಸ್ಥಿತಿ. ಹಾಗಿದ್ದರೆ ಬೇಸಿಗೆಯಲ್ಲೂ ಮಗುವಿನಂತೆ ಮಲಗಿ ನಿದ್ರಿಸಲು ಇಲ್ಲಿದೆ ಟಿಪ್ಸ್

credit: social media

ಕಾಟನ್ ಅಥವಾ ಲೆನಿನ್ ಬೆಡ್ ಶೀಟ್ ಹಾಕಿ ಫ್ಯಾನ್/ಎಸಿ ಹಾಕಿಕೊಂಡು ಮಲಗಿದರೆ ಸೆಕೆಯಾಗದು

ನಿದ್ರೆ ಸರಿಯಾಗಿ ಆಗಬೇಕೆಂದರೆ ದೇಹ ನಿರ್ಜಲೀಕರಣಕ್ಕೊಳಗಾಗದಂತೆ ಸಾಕಷ್ಟು ನೀರು ಕುಡಿಯಿರಿ

ರಾತ್ರಿ ಮಲಗುವ ಮುನ್ನ ತುಂಬಾ ಹೊತ್ತು ಟಿವಿ ಅಥವಾ ಮೊಬೈಲ್ ನೋಡುವ ಅಭ್ಯಾಸ ಬಿಡಿ

ರಾತ್ರಿ ಮಲಗುವ ಮುನ್ನ ಕಾಲುಗಳನ್ನು ಕೂಲ್ ನೀರಿನಲ್ಲಿ ತೊಳೆದುಕೊಂಡು ಮಲಗುವಾಗಲೂ ಗಾಳಿಯಾಡಲು ಬಿಡಿ

ಹಗಲು ಹೊತ್ತು ತುಂಬಾ ಹೊತ್ತು ನಿದ್ರೆ ಮಾಡುವುದನ್ನು ತಪ್ಪಿಸಿ, ರಾತ್ರಿಗೆ ನಿದ್ರೆಯನ್ನು ಉಳಿಸಿ!

ಬೇಸಿಗೆಯಲ್ಲಿ ರಾತ್ರಿ ಮಲಗುವಾಗ ಸಡಿಲವಾದ ಉಡುಪು ಧರಿಸಿ, ಬ್ಲ್ಯಾಂಕೆಟ್ ಇಲ್ಲದೇ ಮಲಗಿ