ಫ್ರಿಡ್ಜ್ ಇಲ್ಲದೇ ಚಿಕನ್ ಹಾಳಾಗದಂತೆ ಇಡುವುದು ಹೇಗೆ

ಫ್ರಿಡ್ಜ್ ನ ಸಹಾಯವಿಲ್ಲದೇ ಚಿಕನ್ ನ್ನು ಹಾಳಾಗದಂತೆ ಇಡಬಹುದೇ ಮತ್ತು ಎಷ್ಟು ಸಮಯದವರೆಗೆ ಇಡಬಹುದು ಇಲ್ಲಿ ನೋಡಿ.

Photo Credit: Instagram

ಚಿಕನ್ ತುಂಬಾ ಸಮಯ ಸಂರಕ್ಷಿಸಿಡಲು ಫ್ರಿಡ್ಜ್ ಬೇಕು

ಫ್ರಿಡ್ಜ್ ಇಲ್ಲದೆಯೂ ಒಂದು ದಿನ ಚಿಕನ್ ಹಾಳಾಗದಂತೆ ಇಡಬಹುದು

ಚಿಕನ್ ತಂದ ತಕ್ಷಣ ಚೆನ್ನಾಗಿ ತೊಳೆದುಕೊಂಡು ಶುಚಿಗೊಳಿಸಿ

ಬಳಿಕ ಅದನ್ನು ಸ್ವಲ್ಪ ಉಪ್ಪು ನೀರಿನಲ್ಲಿ ಹಾಕಿಟ್ಟರೆ ಹಾಳಾಗದು

ಚಿಕನ್ ಚಿಕ್ಕದಾಗಿ ಪೀಸ್ ಮಾಡಿಕೊಂಡು ಉಪ್ಪಿನಲ್ಲಿ ಹಾಕಿಡಿ

ಉಪ್ಪಿನಲ್ಲಿ ಹಾಕಿಟ್ಟ ಚಿಕನ್ ನ್ನು ಒಣಗಿಸಿ ಹಾಕಿಟ್ಟರೆ ಹಾಳಾಗದು

ರೂಂ ಟೆಂಪರೇಚರ್ ನಲ್ಲಿ ಇಟ್ಟರೆ ಬೇಗನೇ ಚಿಕನ್ ಹಾಳಾಗುತ್ತದೆ