ಟೊಮೆಟೋ ನಮಗೆಷ್ಟು ಉಪಯೋಗಿ?

ಪ್ರತಿನಿತ್ಯ ನಮ್ಮ ಅಡುಗೆಯಲ್ಲಿ ಹೆಚ್ಚಾಗಿ ಬಳಸುವ ತರಕಾರಿಯೆಂದರೆ ಟೊಮೆಟೊ. ಸಾರು, ಸಾಂಬಾರು, ಏನೇ ಮಾಡುವುದಿದ್ದರೂ ಟೊಮೆಟೊ ಬಳಕೆ ಮಾಡುತ್ತೇವೆ.

Photo credit:WD

ವಿಟಮಿನ್ ಸಿ ಅಧಿಕವಿರುತ್ತದೆ

ಟೊಮೆಟೋ ಹುಳಿ ಮಿಶ್ರಿತ ಸಿಹಿ ರುಚಿತ ತರಕಾರಿ. ಇದರಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದ್ದು ರೋಗ ನಿರೋಧಕ ಶಕ್ತಿ ಹೇರಳವಾಗಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಇದನ್ನು ಹಸಿಯಾಗಿಯೇ ಸೇವಿಸುವುದು ಇನ್ನೂ ಉತ್ತಮ. ಟೊಮೆಟೋ ನಮಗೆ ಕೊಡುವ ಆರೋಗ್ಯಕರ ಲಾಭಗಳು ಏನೇನು ಇಲ್ಲಿ ನೋಡೋಣ.

ಹೃದಯದ ಆರೋಗ್ಯ ಕಾಪಾಡುತ್ತದೆ

ಕಣ್ಣಿನ ಸಂರಕ್ಷಣೆಗೆ ಉತ್ತಮ

ಶ್ವಾಸಕೋಶದ ಆರೋಗ್ಯಕ್ಕೆ

ಆರೋಗ್ಯವಂತ ರಕ್ತಕಣಗಳಿಗೆ

ಬಾಯಿ ವಾಸನೆ ಹೋಗಲಾಡಿಸುತ್ತದೆ

ಇದನ್ನು ಹಸಿಯಾಗಿಯೇ ಸೇವಿಸುವುದು ಇನ್ನೂ ಉತ್ತಮ. ಟೊಮೆಟೋ ನಮಗೆ ಕೊಡುವ ಆರೋಗ್ಯಕರ ಲಾಭಗಳು ಏನೇನು ಇಲ್ಲಿ ನೋಡೋಣ.