ಗಂಡು ಮಗುವಿಗೆ ಅ ಅಕ್ಷರದ ಟ್ರೆಂಡಿ ಹೆಸರುಗಳು

ಗಂಡು ಮಕ್ಕಳು ಜನಿಸಿದ್ದಲ್ಲಿ ಅವರಿಗೆ ಅ ಅಕ್ಷರದಿಂದ ಆರಂಭವಾಗುವ ಟ್ರೆಂಡೀ ಹೆಸರುಗಳು ಬೇಕೆಂದರೆ ಈ ಹೆಸರುಗಳನ್ನು ಗಮನಿಸಿ.

Photo Credit: Instagram

ಆಯುಷ್- ಚೈತನ್ಯ ತುಂಬಿರುವವನು ಎಂದರ್ಥ

ಅರ್ಣವ- ವಿಶಾಲವಾದ ಸಾಗರ ಎಂಬ ಅರ್ಥ ಕೊಡುತ್ತದೆ

ಆರ್ಯನ್- ಘನತೆ, ಉದಾರತೆಯನ್ನು ಬಿಂಬಿಸುವ ಹೆಸರು

ಅಂಶುಲ್-ತೇಜಸ್ಸು, ಹೊಳಪು ಅಥವಾ ಕಾಂತಿ ಎಂದು ಅರ್ಥ

ಆತ್ಮನ್-ಆತ್ಮವಿಶ್ವಾಸ, ಒಳನೋಟವಿರುವವನು ಎಂದರ್ಥ

ಅಂಶ್- ಆಳವಾದ ಚಿಂತನೆಯುಳ್ಳವನು ಎಂಬ ಅರ್ಥವಿದೆ

ಅಧೃತ್- ಶಕ್ತಿ, ಚೈತನ್ಯ ನೀಡುವವನು ಎಂದರ್ಥ