ಲಕ್ಷ್ಮೀ ದೇವಿಯ ಅರ್ಥ ಬರುವ ಹೆಣ್ಣು ಮಗುವಿನ ಹೆಸರುಗಳು

ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ಮಹಾಲಕ್ಷ್ಮಿ ಜನಿಸಿದಂತೆ ಎನ್ನುತ್ತಾರೆ. ಹಾಗಿದ್ದರೆ ಲಕ್ಷ್ಮೀ ದೇವಿಯ ಅರ್ಥ ಬರುವ ಹೆಣ್ಣು ಮಗುವಿನ ಟ್ರೆಂಡಿಂಗ್ ಹೆಸರುಗಳು ಇಲ್ಲಿದೆ ನೋಡಿ.

Photo Credit: Instagram

ಆಧ್ರಿಕಾ- ಸಂಪತ್ತನ್ನು ಕೊಡುವವಳು ಎಂದರ್ಥ

ಆರವಿ- ಶಾಂತಿ, ಸಮೃದ್ಧಿಯನ್ನು ಕೊಡುವವಳು ಎಂದರ್ಥ

ಏಷಿತಾ- ಸಂಪತ್ತು, ಸಮೃದ್ಧಿ ಎಂದರ್ಥ

ಇರಾ- ದೇವಿ ಸರಸ್ವತಿ, ಭೂಮಿ ಎಂದರ್ಥ

ರುಚಿಕಾ- ಬೆಳಕನ್ನು ಕೊಡುವವಳು, ಸುಂದರ ಎಂದರ್ಥ

ಶ್ರಯಾ- ಯಶಸ್ಸು, ಅಭಿವೃದ್ಧಿಯ ಸಂಕೇತ

ಶ್ರೀಜಾ- ಲಕ್ಷ್ಮೀ, ಸಂಪತ್ತಿನ ಪುತ್ರಿ ಎಂದರ್ಥ