ಈರುಳ್ಳಿ ಇಲ್ಲದೇ ಉಪ್ಪಿಟ್ಟು ಮಾಡಬಹುದು

ಉಪ್ಪಿಟ್ಟು ಎಂದ ಮೇಲೆ ಈರುಳ್ಳಿ ಹಾಕಿದರೇ ರುಚಿ ಎಂದು ನೀವು ಅಂದುಕೊಂಡಿರಬಹುದು. ಆದರೆ ಈರುಳ್ಳಿ ಇಲ್ಲದೆಯೂ ಉಪ್ಪಿಟ್ಟು ರುಚಿಕರವಾಗಿ ಮಾಡಬಹುದು.

Photo Credit: Instagram

ಉಪ್ಪಿಟ್ಟು ಮಾಡುವಾಗ ಈರುಳ್ಳಿ, ಬೆಳ್ಳುಳ್ಳಿ ಇಲ್ಲದೆಯೂ ಮಾಡಬಹುದು

ಉಪ್ಪಿಟ್ಟಿಗೆ ಈರುಳ್ಳಿ ಬದಲು ಎಲೆಕೋಸು ಬಳಸಬಹುದು

ಎಲೆಕೋಸನ್ನು ಚೆನ್ನಾಗಿ ಫ್ರೈ ಮಾಡಿದರೆ ಈರುಳ್ಳಿಯಂತೇ ಆಗುತ್ತದೆ

ಎಲೆಕೋಸು ಇಷ್ಟವಿಲ್ಲದೇ ಹೋದರೆ ಅವರೆಕಾಳು ಬಳಸಬಹುದು

ಅವರೆ ಕಾಳಿನ ಪರಿಮಳವಿರುವಾಗ ಈರುಳ್ಳಿ ಬೇಕಾಗಿಯೇ ಇಲ್ಲ

ಈರುಳ್ಳಿ ಬದಲು ಬಟಾಣಿ, ನೆಲಗಡಲೆ ಬಳಸಬಹುದು

ಸ್ವಲ್ಪ ಟೊಮೆಟೊ, ಇಂಗು, ಬೀನ್ಸ್, ಬಟಾಣಿಯಿದ್ದರೆ ಈರುಳ್ಳಿ ಬೇಕಾಗಿಲ್ಲ