ಮೂತ್ರದ ಬಣ್ಣ ಹಾಗೂ ಕಿಡ್ನಿಯ ಆರೋಗ್ಯ

ನಮ್ಮ ದೇಹದ ಪ್ರಧಾನ ಅಂಗಗಳಲ್ಲಿ ಮೂತ್ರಜನಕಾಂಗವೂ ಒಂದು. ಕಿಡ್ನಿ ಸರಿಯಾಗಿ ಕೆಲಸ ಮಾಡಬೇಕೆಂದರೆ ನಾವು ಅದಕ್ಕೆ ತಕ್ಕಂತೆ ಪಾನೀಯ, ಆಹಾರ ಸೇವಿಸಬೇಕಾಗುತ್ತದೆ.

Photo credit:Twitter

ಕಡಿಮೆ ಮೂತ್ರ ಸೋಂಕಿನ ಲಕ್ಷಣ

ಸಾಕಷ್ಟು ನೀರು ಸೇವನೆ ಮಾಡುವುದರಿಂದ ಕಿಡ್ನಿಯ ಆರೋಗ್ಯವೂ ಚೆನ್ನಾಗಿರುತ್ತದೆ. ಇಲ್ಲದೇ ಹೋದರೆ ಕಿಡ್ನಿಗೆ ಸಂಬಂಧಿಸಿದ ಅನೇಕ ರೋಗಗಳು ಬರಬಹುದು.

ಮೂತ್ರಿಸುವಾಗ ನೋವಾದರೆ ಕಲ್ಲು ಸಮಸ್ಯೆ

ನಮ್ಮ ಮೂತ್ರ ಜನಕಾಂಗದ ಆರೋಗ್ಯ ಯಾವ ಮಟ್ಟದಲ್ಲಿದೆ ಎಂಬುದು ದೇಹದಿಂದ ಹೊರಹೋಗುವ ಮೂತ್ರ ಮತ್ತು ಅದರ ಬಣ್ಣದಿಂದ ಗುರುತಿಸಬಹುದಾಗಿದೆ.

ಅಧಿಕ ಮೂತ್ರ ಮಧುಮೇಹದ ಲಕ್ಷಣ

ನೊರೆಯುಳ್ಳ ಮೂತ್ರ ಅಧಿಕ ಪ್ರೊಟೀನ್ ಸೂಚನೆ

ಆಹಾರದಿಂದಲೂ ಮೂತ್ರದ ಬಣ್ಣ ಬದಲಾಗುತ್ತದೆ

ರಕ್ತ ಸಹಿತ ಮೂತ್ರ ಕಿಡ್ನಿ ಸಮಸ್ಯೆಯ ಲಕ್ಷಣ

ಔಷಧಿಗಳ ಸೇವನೆಯಿಂದ ಹೊಂಬಣ್ಣದ ಮೂತ್ರ

ನಮ್ಮ ಮೂತ್ರ ಜನಕಾಂಗದ ಆರೋಗ್ಯ ಯಾವ ಮಟ್ಟದಲ್ಲಿದೆ ಎಂಬುದು ದೇಹದಿಂದ ಹೊರಹೋಗುವ ಮೂತ್ರ ಮತ್ತು ಅದರ ಬಣ್ಣದಿಂದ ಗುರುತಿಸಬಹುದಾಗಿದೆ.