ಇಡ್ಲಿ ಹಿಟ್ಟು ಹುಳಿ ಬರದಂತೆ ಇದೊಂದು ವಸ್ತು ಸೇರಿಸಿ

ಬೇಸಿಗೆಯಲ್ಲಿ ಇಡ್ಲಿ, ದೋಸೆ ಹಿಟ್ಟು ಮಾಡಿಟ್ಟರೆ ಬೇಗನೇ ಹುಳಿ ಬಂದು ಬಿಡುತ್ತದೆ. ಎರಡು ಮೂರು ದಿನ ಫ್ರಿಡ್ಜ್ ನಲ್ಲಿಟ್ಟು ಬಳಸುವವರು ಇದೊಂದು ಟ್ರಿಕ್ ಮಾಡಿ ನೋಡಿ.

Photo Credit: Instagram

ಬೇಸಿಗೆಯಲ್ಲಿ ಇಡ್ಲಿ, ದೋಸೆ ಹಿಟ್ಟು ಫ್ರಿಡ್ಜ್ ನಲ್ಲಿಟ್ಟರೂ ಹುಳಿಬರುತ್ತದೆ

ಹೆಚ್ಚು ಹುಳಿ ಬಂದರೆ ದೋಸೆ, ಇಡ್ಲಿ ರುಚಿ ಕೆಡುತ್ತದೆ

ದೋಸೆ ಹಿಟ್ಟಿಗೆ ಹುಳಿ ಬಂದರೆ ಸ್ವಲ್ಪ ಗೋಧಿ ಹಿಟ್ಟು ಸೇರಿಸಬಹುದು

ತೆಂಗಿನ ಕಾಯಿ ತುರಿದುಕೊಂಡು ಹಾಲು ತೆಗೆದಿಡಿ

ಈಗ ಹಿಟ್ಟಿನ ಪಾತ್ರೆಗೆ ಸ್ವಲ್ಪ ತೆಂಗಿನ ಹಾಲು ಸೇರಿಸಿಡಿ

ಇದರಿಂದ ಹಿಟ್ಟು ಬೇಗನೇ ಹುಳಿ ಬಂದು ಹಾಳಾಗಲ್ಲ

ಹುಳಿ ಬಂದಿದ್ದರೆ ಮೇಲಿನ ನೀರಿನ ಪದರ ತೆಗೆದು ಬಳಸಿ