ಸೊಳ್ಳೆ ಕಡಿತದ ಕಲೆ ನಿವಾರಿಸುತ್ತದೆ

ವಿಷು ಹಬ್ಬದ ಸಂದರ್ಭದಲ್ಲಿ ಕೇರಳೀಯರಿಗೆ ‘ಕೊನ್ನ ಪ್ಪೂವು’ ಎಂದು ಕರೆಯಲ್ಪಡುವ ಕೊಂದೆ ಹೂವು ಬೇಕೇ ಬೇಕು.

Photo credit:WD

ಚರ್ಮಕ್ಕೆ ಉತ್ತಮ

ಕೊಂದೆ ಹೂವಿಗೆ ಕಕ್ಕೆ, ಗೋಲ್ಡನ್ ಶವರ್ ಎಂಬಿತ್ಯಾದಿ ನಾನಾ ಹೆಸರುಗಳಿವೆ. ಚಿನ್ನದ ಬಣ್ಣದಲ್ಲಿ ರಾರಾಜಿಸುವ ಈ ಹೂವು ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಕಂಡುಬರುತ್ತವೆ.

ಕ್ಯಾನ್ಸರ್ ಚಿಕಿತ್ಸೆಗೆ ಬಳಕೆ

ಮರದಲ್ಲಿ ಗೊಂಚಲು ಗೊಂಚಲಾಗಿ ಅರಳುವ ಕೊಂದೆ ಹೂವು ಆರೋಗ್ಯಕ್ಕೆ ಯಾವೆಲ್ಲಾ ರೀತಿಯಲ್ಲಿ ಉಪಕಾರಿ ನೋಡೋಣ.

ಖಿನ್ನತೆ ಮತ್ತು ಒತ್ತಡ ನಿವಾರಕ

ಮಕ್ಕಳಲ್ಲಿ ಮಲಬದ್ಧತೆ ನಿವಾರಣೆಗೆ

ಮಧುಮೇಹಿಗಳಿಗೆ ಉತ್ತಮ

ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಮರದಲ್ಲಿ ಗೊಂಚಲು ಗೊಂಚಲಾಗಿ ಅರಳುವ ಕೊಂದೆ ಹೂವು ಆರೋಗ್ಯಕ್ಕೆ ಯಾವೆಲ್ಲಾ ರೀತಿಯಲ್ಲಿ ಉಪಕಾರಿ ನೋಡೋಣ.