ಸೆನ್ಸಿಟಿವ್ ಸ್ಕಿನ್ ಇರುವವರು ಈ ತರಕಾರಿ ತಿನ್ನಬಾರದು

ಕೆಲವರ ಸ್ಕಿನ್ ತುಂಬಾ ಸೂಕ್ಷ್ಮ ಸಂವೇದಿಯಾಗಿರುತ್ತದೆ. ಬೇಗನೇ ಅಲರ್ಜಿಯಂತಹ ಸಮಸ್ಯೆಗಳು ಬರುತ್ತವೆ. ಸೆನ್ಸಿಟಿವ್ ಚರ್ಮ ಇರುವವರು ಈ ಕೆಲವೊಂದು ತರಕಾರಿಗಳನ್ನು ಸೇವನೆ ಮಾಡುವುದು ಉತ್ತಮವಲ್ಲ. ಅವುಗಳು ಯಾವುವು ನೋಡಿ.

Photo Credit: Instagram, Facebook

ಸೆನ್ಸಿಟಿವ್ ಸ್ಕಿನ್ ಇರುವವರಿಗೆ ಕೆಲವೊಂದು ತರಕಾರಿ ಸೇವನೆಯಿಂದ ಬೇಗನೇ ಅಲರ್ಜಿಯಾಗಬಹುದು

ಚರ್ಮದಲ್ಲಿ ತುರಿಕೆ, ಇಲ್ಲವೇ ಗುಳ್ಳೆಗಳಾಗುವುದು ಇತ್ಯಾದಿ ಸಮಸ್ಯೆಗಳು ಕಂಡುಬರಬಹುದು

ಸೆನ್ಸಿಟಿವ್ ಸ್ಕಿನ್ ಇರುವವರು ನಂಜುಕಾರಕವಾದ ಬದನೆಕಾಯಿ ಸೇವಿಸುವುದು ಒಳ್ಳೆಯದಲ್ಲ

ಕೆಲವರಿಗೆ ಟೊಮೆಟೊ ಸೇವನೆಯಿಂದ ಚರ್ಮ ಕೆಂಪಾಗುವ ಸಮಸ್ಯೆ ಕಂಡುಬರಬಹುದು

ಸೆನ್ಸಿಟಿವ್ ಸ್ಕಿನ್ ಇರುವವರಿಗೆ ಕೆಲವೊಮ್ಮೆ ಪಾಲಕ್ ಸೊಪ್ಪು ಸೇವನೆಯಿಂದ ಕಲೆ ಸಮಸ್ಯೆಯಾಗಬಹುದು

ಕೆಲವರಿಗೆ ಮಶ್ರೂಮ್ ಸೇವನೆಯಿಂದ ಚರ್ಮದಲ್ಲಿ ತುರಿಕೆ, ಅಲರ್ಜಿ ಕಂಡುಬರಬಹುದು

ನೆನಪಿರಲಿ ಪ್ರತಿಯೊಬ್ಬರ ಚರ್ಮ ವ್ಯತ್ಯಸ್ಥವಾಗಿದ್ದು ತಜ್ಞ ವೈದ್ಯರ ಸಲಹೆ ಪಡೆಯುವುದು ಉತ್ತಮ