ಸೀಫುಡ್

ಚಿಕ್ಕವಯಸ್ಸಿಗೆ ಕೈ ಕಾಲು ನೋವು, ಎಲುಬಿಗೆ ಸಂಬಂಧಪಟ್ಟಂತೆ ಸಮಸ್ಯೆಗಳು ಅತಿಯಾಗುವುದಕ್ಕೆ ಇಂದಿನ ಜೀವನ ಶೈಲಿ ಜೊತೆಗೆ ನಾವು ಸೇವಿಸುವ ಆಹಾರ ವಸ್ತುಗಳೂ ಕಾರಣ.

Photo credit:Twitter, facebook

ಮಶ್ರೂಮ್

ನಮ್ಮ ದೇಹಕ್ಕೆ ವಿಟಮಿನ್ ಡಿ ಅಂಶ ಕಡಿಮೆಯಾದಾಗ ಮೂಳೆಗೆ ಸಂಬಂಧಿಸಿದ ಸಮಸ್ಯೆಗಳು ಒಂದೊಂದಾಗಿ ಕಂಡುಬರುತ್ತದೆ.

ಮೊಟ್ಟೆ

ನಮ್ಮ ದೈನಂದಿನ ಜೀವನಕ್ಕೆ ಅತೀ ಅಗತ್ಯವಾದ ಪೋಷಕಾಂಶ ವಿಟಮಿನ್ ಡಿ ಹೇರಳವಾಗಿರುವ ಆಹಾರ ವಸ್ತುಗಳು ಯಾವುವು ನೋಡೋಣ.

ಕಿತ್ತಳೆ ಜ್ಯೂಸ್

ಸೆರೆಲ್ಸ್

ನಟ್ಸ್

ಸೋಯಾ ಹಾಲು

ಚೀಸ್

ನಮ್ಮ ದೈನಂದಿನ ಜೀವನಕ್ಕೆ ಅತೀ ಅಗತ್ಯವಾದ ಪೋಷಕಾಂಶ ವಿಟಮಿನ್ ಡಿ ಹೇರಳವಾಗಿರುವ ಆಹಾರ ವಸ್ತುಗಳು ಯಾವುವು ನೋಡೋಣ.