ತೂಕ ಇಳಿಕೆ ಮಾಡಬಲ್ಲ ತರಕಾರಿ, ಹಣ್ಣು

ಸಸ್ಯಾಹಾರಿಗಳಿಗೆ ತೂಕ ಇಳಿಕೆ ಮಾಡುವುದು, ಹೆಚ್ಚಿಸುವುದು ದೊಡ್ಡ ತಲೆನೋವು. ತೂಕ ಇಳಿಕೆ ಮಾಡಲು ಸಸ್ಯಾಹಾರಿಗಳು ಯಾವ ಟಿಪ್ಸ್ ಫಾಲೋ ಮಾಡಬೇಕು?

Photo credit:Twitter, facebook

ಕಾಲಿಫ್ಲವರ್

ನಾವು ಸೇವಿಸುವ ಕೆಲವೊಂದು ತರಕಾರಿ, ಹಣ್ಣುಗಳು ತೂಕ ಇಳಿಕೆಗೆ ಸಹಕಾರಿಯಾಗಿದ್ದು, ಇದನ್ನು ಸೇವಿಸಿದರೆ ಸಾಕು.

ಕ್ಯಾಬೇಜ್

ತೂಕ ಇಳಿಕೆ ಮಾಡಬೇಕೆಂದರೆ ಸಸ್ಯಾಹಾರಿಗಳು ಯಾವ ರೀತಿಯ ತರಕಾರಿ, ಹಣ್ಣುಗಳನ್ನು ಸೇವಿಸಬೇಕು ಇಲ್ಲಿ ನೋಡಿ.

ಹಸಿರು ಬಟಾಣಿ

ಪಾಲಕ್ ಸೊಪ್ಪು

ಕ್ಯಾರಟ್

ಕಿತ್ತಳೆ ಹಣ್ಣು

ಆಪಲ್

ತೂಕ ಇಳಿಕೆ ಮಾಡಬೇಕೆಂದರೆ ಸಸ್ಯಾಹಾರಿಗಳು ಯಾವ ರೀತಿಯ ತರಕಾರಿ, ಹಣ್ಣುಗಳನ್ನು ಸೇವಿಸಬೇಕು ಇಲ್ಲಿ ನೋಡಿ.