ಕೂದಲು ಬೆಳವಣಿಗೆಗೆ 6 ಧಾನ್ಯಗಳನ್ನು ಸೇವಿಸಿ
ಕೂದಲು ಸೊಂಪಾಗಿ ಬೆಳೆಯಬೇಕು ಎಂದರೆ ನಿಮ್ಮ ಆಹಾರದಲ್ಲಿ ಈ 6 ಧಾನ್ಯಗಳನ್ನು ನಿಯಮಿತವಾಗಿ ಬಳಸಿ. ಅವುಗಳು ಯಾವುವು ನೋಡಿ.
Photo Credit: Instagram
ಒಮೆಗಾ-3 ಇರುವ ಫ್ಲ್ಯಾಕ್ಸ್ ಸೀಡ್ ನಿಂದ ಕೂದಲು ದಪ್ಪವಾಗುತ್ತದೆ
ಚಿಯಾ ಬೀಜಗಳು ಕೂದಲು ಬಲಯುತಗೊಳಿಸುತ್ತವೆ
ಕುಂಬಳಕಾಯಿ ಬೀಜ ಸೇವನೆಯಿಂದ ಕೂದಲು ಬೆಳೆಯುತ್ತದೆ
ಸೂರ್ಯಕಾಂತಿ ಬೀಜಗಳು ಕೂದಲಿಗೆ ಹೊಳಪು ನೀಡುತ್ತದೆ
ಎಳ್ಳಿನಲ್ಲಿರುವ ಕ್ಯಾಲ್ಶಿಯಂ ಕೂದಲು ಬಲಯುತಗೊಳಿಸುತ್ತವೆ
ಹೆಚ್ಚು ಕೂದಲು ಬೆಳೆಯಬೇಕಾದರೆ ಮೆಂತೆ ಕಾಳು ಸೇವಿಸಿ
ಗಮನಿಸಿ: ಈ ಸಲಹೆಗಳನ್ನು ತಜ್ಞರ ಸಲಹೆ ಪಡೆದು ಪಾಲಿಸಿ.