ಪ್ರತಿದಿನ ನೆನೆಸಿದ ಒಣದ್ರಾಕ್ಷಿ ತಿಂದರೆ ಏನಾಗುತ್ತದೆ ಗೊತ್ತಾ

ಪ್ರತಿನಿತ್ಯ ನೆನೆಸಿದ ಒಣದ್ರಾಕ್ಷಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಹಲವು ಆರೋಗ್ಯಕರ ಪ್ರಯೋಜನಗಳಿವೆ.

Photo Credit: Instagram

ಒಣದ್ರಾಕ್ಷಿಯಲ್ಲಿ ಫೈಬರ್ ಅಂಶವಿದ್ದು ಜೀರ್ಣಕ್ರಿಯೆ ಸುಧಾರಿಸುತ್ತದೆ

ನೆನೆಸಿದ ದ್ರಾಕ್ಷಿ ತಿನ್ನುವುದರಿಂದ ಕಬ್ಬಿಣದಂಶ ಮತ್ತು ಬಿ ಕಾಂಪ್ಲೆಕ್ಸ್ ಸಿಗುತ್ತದೆ

ಪೊಟ್ಯಾಶಿಯಂ ಅಂಶವಿದ್ದು ಹೃದಯ ಆರೋಗ್ಯಕ್ಕೆ ಉತ್ತಮ

ಬೋರೋನ್ ಅಂಶವಿದ್ದು ಎಲುಬು ಸದೃಢಗೊಳಿಸುತ್ತದೆ

ದೇಹ ನಿರ್ಜಲೀಕರಣಕ್ಕೊಳಗಾಗದಂತೆ ತಡೆಯುವ ಗುಣ ಹೊಂದಿದೆ

ಮಕ್ಕಳಲ್ಲಿ ಮಲಬದ್ಧತೆ ಕಂಡುಬರುತ್ತಿದ್ದರೆ ಇದನ್ನು ಕೊಡಬಹುದು

ಗಮನಿಸಿ: ಈ ಸಲಹೆಗಳನ್ನು ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯಿರಿ