ಕಪ್ಪು ದ್ರಾಕ್ಷಿಗಳು ದ್ರಾಕ್ಷಿಯಲ್ಲಿ ಎರಡು ಅಥವಾ ಮೂರು ವಿಧಗಳಿದ್ದರೂ, ದ್ರಾಕ್ಷಿಯ ಪ್ರಯೋಜನಗಳು ಬಹುತೇಕ ಒಂದೇ ಆಗಿರುತ್ತವೆ. ಈ ಕಪ್ಪು ದ್ರಾಕ್ಷಿಯ ಪ್ರಯೋಜನಗಳನ್ನು ತಿಳಿಯೋಣ.